ವೇಣೂರು: ಮೂಡುಕೋಡಿ ನಿವಾಸಿ ವಿ.ಎಸ್.ಉಮರಬ್ಬ ನಿಧನ

0

ವೇಣೂರು: ಮೂಡುಕೋಡಿ ನಿವಾಸಿ ವಿ.ಎಸ್.ಉಮರಬ್ಬ (73 ವ) ಜೂ. 3ರಂದು ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ. ಮೃತರು ಹಲವು ವರ್ಷಗಳ ಕಾಲ ಕುವೈಟ್ ನಲ್ಲಿ ಸರಕಾರಿ ಬಸ್ ಚಾಲಕರಾಗಿ ಸೇವೆ ಸಲ್ಲಿಸಿದ್ದು, ಮೃತರು ಪತ್ನಿ, ಮೂವರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here