ಕುವೆಟ್ಟು: ಕೊತ್ತಲಮಜಲು ನಿವಾಸಿ ಬಿಜೆಪಿ ಪಕ್ಷದ ಹಿರಿಯ ಕಾರ್ಯಕರ್ತ ಕೇಶವ ಆಚಾರ್ಯ ನಿಧನ

0

ಕುವೆಟ್ಟು: ಪಯ್ಯೋಟ್ಟು ಸಮೀಪದ ಕೊತ್ತಲ ಮಜಲು ನಿವಾಸಿ ಬಿಜೆಪಿ ಪಕ್ಷದ ಹಿರಿಯ ಕಾರ್ಯಕರ್ತ ಕೇಶವ ಆಚಾರ್ಯ (67ವ) ಹೃದಯಘಾತದಿಂದ ಮೇ. 24ರಂದು ನಿಧನರಾದರು. ಮೃತರು ಪತ್ನಿ ಸರೋಜಿನಿ ಹಾಗೂ ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here