ಪಡಂಗಡಿಯಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆಯಿಲ್ಲದೇ ರಸ್ತೆಯಲ್ಲೇ ಹರಿದ ನೀರು

0

ಪಡಂಗಡಿ: ಗುರುವಾಯನಕೆರೆ ಮೂಡುಬಿದ್ರೆ ಹೆದ್ದಾರಿಯ ಪೊಯ್ಯೆಗುಡ್ಡೆ ಸಮೀಪದ ಸೋಣoದೂರು ಮಡಂತ್ಯಾರು ಸಂಪರ್ಕ ರಸ್ತೆಯ ಕ್ರಾಸ್ ಬಳಿ ಚರಂಡಿಯ ವ್ಯವಸ್ಥೆ ಇಲ್ಲದೆ ರಸ್ತೆಯಲ್ಲಿ ನೀರು ಹರಿದು ಕೃತಕ ನೆರೆ ಉಂಟಾಗಿ ವಾಹನ ಸಂಚಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

LEAVE A REPLY

Please enter your comment!
Please enter your name here