ಮರೋಡಿ: ಮಡ್ಲದಲ್ಲಿ ಮನೆಗೆ ಹಾನಿ

0

ಮರೋಡಿ: ಗ್ರಾಮದ ಮಡ್ಲ ಎಂಬಲ್ಲಿಯ ವಿನೋದ, ಜಯ ಪೂಜಾರಿ ಇವರ ಮನೆಗೆ ಮೇ.26ರಂದು ಸುರಿದ ಧಾರಕಾರ ಮಳೆಯಿಂದ ಹಾನಿಯಾಗಿದೆ.

LEAVE A REPLY

Please enter your comment!
Please enter your name here