ಧರ್ಮಸ್ಥಳ: ಸಿಡಿಲು ಬಡಿದು ಗಾಯ

0

ಧರ್ಮಸ್ಥಳ: ಗ್ರಾಮದ ಶೀನ ಮಲೆಕುಡಿಯ ಎಂಬವರಿಗೆ ಮೇ. 26ರಂದು ಬೆಳಿಗ್ಗೆ 9 ಗಂಟೆಗೆ ಸಿಡಿಲು ಬಡಿದು ಗಾಯವಾಗಿದೆ. ಉಜಿರೆ ಬೆನಕ ಆಸ್ಪತ್ರೆಗೆ ದಾಖಲಿಸಿದ್ದಾರೆ.

LEAVE A REPLY

Please enter your comment!
Please enter your name here