ಉಜಿರೆ: ನಿನ್ನಿಕಲು ಮುರಳೀಧರ ಗೌಡರ ಮನೆಯ ತಡೆಗೋಡೆ ಕುಸಿತ May 26, 2025 0 FacebookTwitterWhatsApp ಉಜಿರೆ: ನಿನ್ನಿಕಲ್ಲು ಮುರಳೀಧರ ಗೌಡರವರ ಮನೆಯ ತಡೆಗೋಡೆ ಭಾರಿ ಮಳೆಗೆ ಮೇ. 26ರಂದು ಜರಿದು ಬಿದ್ದಿದೆ.