ಶಿಶಿಲ: ನಿವೃತ್ತ ಅಂಗನವಾಡಿ ಸಹಾಯಕಿ ಪೂರ್ಣಿಮಾ ನಿಧನ

0

ಶಿಶಿಲ: ನಿವೃತ್ತ ಅಂಗನವಾಡಿ ಸಹಾಯಕಿ ಪೂರ್ಣಿಮಾ(56ವ)ರವರು ಮೇ. 17ರಂದು ನುಸುಕಿನ ಜಾವ ಅಸೌಖ್ಯದಿಂದ ದೈವಾದೀನರಾಗಿದ್ದಾರೆ. ಇವರು ಹೇವಾಜೆ ಅಂಗನವಾಡಿಯಲ್ಲಿ 19ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು. ಮಕ್ಕಳಾದ ಆನಂದ, ಜಯಶ್ರೀ, ವೇದಾವತಿರವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here