ಗೇರುಕಟ್ಟೆ: ಪರಪ್ಪು ಜಮಾಅತ್ ನಲ್ಲಿ ಪವಿತ್ರ ಹಜ್ ಯಾತ್ರೆ ಕೈಗೊಳ್ಳಲಿರುವ ಎಂ.ಕೆ. ಅಹ್ಮದ್ ಯೂಸುಫ್ ರವರಿಗೆ ಗೌರವಾರ್ಪಣೆ

0

ಗೇರುಕಟ್ಟೆ: ಪರಪ್ಪು ಮುಹಿಯುದ್ದೀನ್ ಜುಮ್ಮಾ ಮಸೀದಿಯಲ್ಲಿ ಮೇ.17ರಂದು ಪವಿತ್ರ ಹಜ್ ಯಾತ್ರೆ ಕೈಗೊಳ್ಳಲಿರುವ ಆಡಳಿತ ಸಮಿತಿಯ ಹಿರಿಯ ಸದಸ್ಯರಾದ ಎಂ.ಕೆ. ಅಹ್ಮದ್ ಯೂಸುಫ್ ರವರನ್ನು ಗೌರವಿಸಲಾಯಿತು.

ಖತೀಬರಾದ ಮಹಮ್ಮದ್ ಮಿಸ್ಬಾಹಿ ಅಲ್-ಫುರ್ಖಾನಿ, ಆಡಳಿತ ಸಮಿತಿಯ ಅಧ್ಯಕ್ಷರಾದ ಅಬೂಬಕ್ಕರ್ ಹಾಜಿ ಸಮಿತಿಯ ಪದಾಧಿಕಾರಿಗಳು,ಕೆ.ಎಮ್ ಜೆ,ಎಸ್.ವೈ.ಎಸ್’,ಸ್ವಲಾತ್ ಸಮಿತಿ,ಎಸ್ ಎಸ್.ಎಪ್ ಸಮಿತಿಯವರು ಹಾಗೂ ಜಮಾಅತರು ಹಾಜರಿದ್ದರು.

LEAVE A REPLY

Please enter your comment!
Please enter your name here