ವೇಣೂರು ಸರಕಾರಿ ಪ್ರೌಢ ಶಾಲೆ ಶೇ. 99.56 ಫಲಿತಾಂಶ

0

ವೇಣೂರು: ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢ ಶಾಲಾ ವಿಭಾಗದಲ್ಲಿ ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಹಾಜರಾದ 230 ವಿದ್ಯಾರ್ಥಿಗಳಲ್ಲಿ 229 ಉತ್ತೀರ್ಣರಾಗಿ
ಶೇ.99.56 ಫಲಿತಾಂಶ ಬಂದಿದೆ.
ಸುಪ್ರಿಯಾ – 621 ಅಂಕ ಗಳಿಸಿ ಶಾಲೆಗೆ ಪ್ರಥಮ , ತಾಲೂಕಿಗೆ ತೃತೀಯ, ಮತ್ತು ರಾಜ್ಯಕ್ಕೆ 5 ನೆಯ ಸ್ಥಾನ ಪಡೆದಿರುತ್ತಾರೆ. ಋತ್ವಿ – 614, ಮೋಕ್ಷತ – 612, ಅಪೂರ್ವ – 612, ಅಂಕಿತ – 608, ಅವಿನಾಶ್ – 607, ಶ್ರೇಯಸ್ ಭಟ್ – 602, ಸಾಕ್ಷ – 602 ಅಂಕ ಪಡೆದುಕೊಂಡಿದ್ದಾರೆ.

8 ಮಕ್ಕಳು 600 ಕ್ಕಿಂತ ಹೆಚ್ಚು ಅಂಕ. 39 ಮಕ್ಕಳು ಶೇಕಡಾ 90 ಕ್ಕಿಂತ ಹೆಚ್ಚು ಅಂಕ, 85 ಮಕ್ಕಳು 75 ಶೇಕಡಾ ದಿಂದ ಹೆಚ್ಚು ಅಂಕ .

ವಿಶೇಷ ಶ್ರೇಣಿ 54, ಪ್ರಥಮ ದರ್ಜೆ 164, ದ್ವಿತೀಯ ದರ್ಜೆ 9 ಮತ್ತು ತೃತೀಯ ದರ್ಜೆ 2 ಪಡೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here