
ಬೆಳಾಲು : ಬೆಳಾಲು ಶ್ರೀ ಧ. ಮ. ಪ್ರೌಢ ಶಾಲೆ 2024-05 ನೇ ಎಸ್ ಎಸ್ ಎಲ್ ಸಿ ಪರೀಕ್ಷೆ ಯಲ್ಲಿ ಒಟ್ಟು ಹಾಜರಾದ ೩೧ಮಂದಿಯಲ್ಲಿ 29 ಮಂದಿ ಉತ್ತೀರ್ಣರಾಗಿ ಶೇಕಡಾ 93.54 ಫಲಿತಾಂಶ ಬಂದಿದೆ.
4 ವಿದ್ಯಾರ್ಥಿಗಳು ಡಿಸ್ಟಿಂಷನ್, 22 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, 3 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.
ಸಮೀಕ್ಷಾ 584, ಲಿಖಿತ 570, ಲೋಕೇಶ್ ಪಿ 569, ಇಂದುಮತಿ 542 ಅಂಕಗಳನ್ನು