

ಬೆಳ್ತಂಗಡಿ: ನಾರಾವಿಯಲ್ಲಿ ಮೆಸ್ಕಾಂ ಪವರ್ ಮ್ಯಾನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕಿಟ್ಟ ಯಾನೆ ಸುಧಾಕರ (42 ವ) ಅವರ ಮೃತದೇಹ ಮಾ. 26ರಂದು ಸಂಜೆ ಅಂಡಿಂಜೆಯಲ್ಲಿ ಪತ್ತೆಯಾಗಿದೆ.
ಅವರ ಮೃತದೇಹ ಟಿ.ಸಿ. ಹತ್ತಿರ ಪತ್ತೆಯಾಗಿದ್ದು, ವಿದ್ಯುತ್ ಶಾಕ್ ನಿಂದ ಮೃತಪಟ್ಟಿದ್ದಾರೆಯೇ ಅಥವಾ ಬೇರೆ ಕಾರಣ ಇದೆಯೇ ಎಂಬುದು ಗೊತ್ತಾಗಿಲ್ಲ. ತಾಯಿ ಮತ್ತು ಸಹೋದರಿ ಜಯಂತಿ, ಸಹೋದರ ರಾಮ್ ರನ್ನು ಅಗಲಿದ್ದಾರೆ.