ದೊಂಡೋಲೆ ಮುರುಳೀಧರ ತಂತ್ರಿ ನಿಧನ

0

ದೊಂಡೋಲೆ: ಇಲ್ಲಿನ ನಿವಾಸಿ ಅರ್ಚಕರಾಗಿದ್ದ ಮುರುಳೀಧರ ತಂತ್ರಿ (55ವ) ಮಾ. 24ರಂದು ಬೆಳಗ್ಗೆ 4.30ಕ್ಕೆ ನಿಧನರಾಗಿದ್ದಾರೆ.‌ ಅಲ್ಪಕಾಲದ ಅಸೌಖ್ಯದಿಂದ ಬಳಲುತ್ತಿದ್ದ ಅವರು ಇಂದು ಕೊನೆಯುಸಿರೆಳೆದರು. ಇವರು ಪತ್ನಿ ಮಲ್ಲಿಕಾ, ಮಕ್ಕಳಾದ ಅನೀಶ್, ಅಪೂರ್ವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here