ಕಕ್ಕಿಂಜೆ: ಫೆ. 18ರಂದು ಕಕ್ಕಿಂಜೆ ಉ. ಹಿ. ಪ್ರಾ. ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚೇನು ಕಡಿದಿದ್ದು, ಶಾಲಾ ಸಮೀಪದ ಮರದಲ್ಲಿ ಗೂಡು ಕಟ್ಟಿದ್ದ ಹೆಚ್ಚೇನುಗಳನ್ನು ಓಡಿಸಲಾಗಿದೆ.
ಅರಣ್ಯ ಇಲಾಖೆ, ಸ್ಥಳೀಯರು ಸೇರಿ ಹೊಗೆ ಹಾಕಿ ಜೇನುನೊಣಗಳನ್ನು ಓಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೆಚ್ಚೇನು ದಾಳಿಯಿಂದ ಕಳೆದ 3 ದಿನಗಳಿಂದ ಶಾಲೆಗೆ ರಜೆ ನೀಡಲಾಗಿದ್ದು, ಮತ್ತೆ ತರಗತಿಗಳು ಆರಂಭವಾಗಿವೆ.