ಮೂಡುಕೋಡಿ: ಗ್ರಾಮದ ಆಲಡ್ಕ ಮನೆಯ ಜಿನ್ನಪ್ಪ ಪೂಜಾರಿ (87 ವ) ಅಲ್ಪಕಾಲದ ಅಸೌಖ್ಯದಿಂದ ಫೆ. 18ರಂದು ನಿಧನರಾದರು. ಮೃತರು ಪ್ರಗತಿ ಪರ ಕೃಷಿಕರಾಗಿದ್ದರು, ದೈವಾರಾಧನೆಯಲ್ಲಿ ತನ್ನನ್ನು ತಾನು ತೊಡಗಿಸಿ ಅಪಾರ ದೈವ ಭಕ್ತರಾಗಿದ್ದರು. ಇವರು ಪತ್ನಿ ಧರ್ಣಮ್ಮ ಮಕ್ಕಳಾದ ಮೀನಾಕ್ಷಿ, ಹರಿಣಾಕ್ಷಿ, ನಾರಾಯಣ, ನಳಿನಾಕ್ಷಿ, ಜಾಲಜಾಕ್ಷಿ, ನವೀನ, ನಂದಿನಿರವರನ್ನು ಅಗಲಿದ್ದಾರೆ.