

ಬೆಳ್ತಂಗಡಿ: ಶಿರ್ಲಾಲು ಕಟ್ಟ ಹೊಸಮನೆ ನಿವಾಸಿ ಅಣ್ಣಿ ಪೂಜಾರಿ (78 ವ) ಜ. 17 ರಂದು ಸಂಜೆ ಹೃದಯಾಘಾತದಿಂದ ನಿಧನರಾದರು.
ಕೃಷಿಕರಾಗಿದ್ದ ಇವರು ಎಲ್ಲರೊಂದಿಗೆ ಉತ್ತಮ ಭಾಂದವ್ಯ ಬೆಳೆಸಿಕೊಂಡಿದ್ದರು.
ಪತ್ನಿ ರಾಮಕ್ಕು, ಪುತ್ರರಾದ ಗಣೇಶ್, ಗಿರೀಶ್, ಜಯ ಹಾಗೂ ಪುತ್ರಿ ವಿಜಯ ಹಾಗೂ ಅಪಾರ ಬಂಧು ವರ್ಗವನ್ನು ಅಗಲಿದ್ದಾರೆ.