

ತೆಂಕಕಾರಂದೂರು: ಜ. 31 ರಿಂದ ಫೆ. 4 ರ ತನಕ ನಡೆಯಲಿರುವ ವರ್ಷಾವದಿ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆಯು ಶ್ರೀ ವಿಷ್ಣುಮೂರ್ತಿ ದೇವಾಲಯದಲ್ಲಿ ಬಿಡುಗಡೆ ಜ.15 ರಂದು ನಡೆಯಿತು.

ಜಾತ್ರೋತ್ಸವ ಸಮಿತಿಯ ಅಧ್ಯಕ್ಷ ಶ್ರೀನಿವಾಸ್ ರೈ ಕಾರಂದೂರು, ಪ್ರಧಾನ ಕಾರ್ಯದರ್ಶಿ ವಿದ್ಯಾನಂದ ಅಂಗಡಿ ಬೆಟ್ಟು, ಕಾರ್ಯ ದರ್ಶಿ ಪ್ರಕಾಶ್ ಆಚಾರ್ಯ ಕುಕ್ಕೆಟ್ಟು, ಸಂಘಟನಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ನೇಸರ, ಗೌರವ ಸಲಹೆಗಾರರಾದ ಶ್ರೀ ವಿಷ್ಣು ಸಂಪಿಗೆತ್ತಾಯ, ಜಗದೀಶ್ ಗೌಡ ಕಜೆಬೆಟ್ಟು, ದೇವಾಲಯದ ಅರ್ಚಕ ಶಂಕರ ನಾರಾಯಣ ಉಪಾಧ್ಯಾಯ, ಉಪಾಧ್ಯಕ್ಷ ಶರತ್ ಕಾಡಬಾಗಿಲು, ಭಜನಾ ಮಂಡಳಿ ಕಾರ್ಯದರ್ಶಿ ನಿತಿನ್ ಶೆಟ್ಟಿ ಪಳಿಕೆ, ಕಾರ್ಯ ಕಾರಿ ಸಮಿತಿ ಸದಸ್ಯರುಗಳಾದ ಜಯಂತ್ ಕುಲಾಲ್ ಒಡದ ಕರಿಯ, ಯೋಗೀಶ್ ಗೌಡ ಗಿಳಿಕಾಪು, ಪ್ರಕಾಶ್ ದೇವಾಡಿಗ ಮಿಲ್ ಬಲಿ, ಉಪಸ್ಥಿತರಿದ್ದರು.