ಬೆಳ್ತಂಗಡಿ: ಮಾಜಿ ಶಾಸಕ ಕೆ. ವಸಂತ ಬಂಗೇರ ಅವರ ಹುಟ್ಟುಹಬ್ಬದ ಪ್ರಯುಕ್ತ ಬೆಳ್ತಂಗಡಿಯ ನಾರಾಯಣ ಗುರು ವಾಣಿಜ್ಯ ಸಂಕೀರ್ಣದ ಸಭಾಭವನದಲ್ಲಿ ನಡೆದ 7ನೇ ವರ್ಷದ ರಕ್ತದಾನ ಶಿಬಿರಕ್ಕೆ ವಸಂತ ಬಂಗೇರವರ ಪತ್ನಿ ಸುಜಿತಾ ವಿ. ಬಂಗೇರ, ಸಹೋದರಿ ಶಾರದಾಕೃಷ್ಣ, ಹಿರಿಯ ಪುತ್ರಿ ಪ್ರೀತೀತ ಬಂಗೇರ, ಅಳಿಯ ಧರ್ಮವಿಜೇತ್ ಮತ್ತು ಮೊಮ್ಮಗ ವೇದಾಂತ್ ಸುಬ್ರಹ್ಮಣ್ಯ ಭೇಟಿ ನೀಡಿ ರಕ್ತದಾನಿಗಳಿಗೆ ಶುಭ ಕೋರಿದರು.