ಬಳಂಜ: ಅನಾರೋಗ್ಯದಿಂದ ವಸಂತಿ ಸಾವು December 6, 2024 0 FacebookTwitterWhatsApp p> ಬಳಂಜ: ಕೆಲವು ದಿನಗಳಿಂದ ಬಾದಿಸುತ್ತಿದ್ದ ವಿಪರೀತ ಜ್ವರ ಕಡಿಮೆಯಾಗದೆ ಜನತಾ ಕಾಲನಿ ನಿವಾಸಿ ವಸಂತಿ ಡಿ. 6 ರಂದು ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದ್ದಾರೆ. ಇವರು ಮುಂಬೈನಲ್ಲಿ ಉದ್ಯೋಗದಲ್ಲಿರುವ ಪತಿ ವಸಂತ ಹಾಗೂ ಐದು ತಿಂಗಳ ಪುಟ್ಟ ಹೆಣ್ಣು ಮಗುವನ್ನು ಅಗಲಿದ್ದಾರೆ.