ಲಾಯಿಲ: ಕನ್ನಾಜೆ ಮನೆ ನಿವಾಸಿ ರೇವತಿ ನಿಧನ

0

ಲಾಯಿಲ: ಲಾಯಿಲ ಗ್ರಾಮದ ಕನ್ನಾಜೆ ಮನೆಯ ಸೀತಾರಾಮ ಶೆಟ್ಟಿಯ ಪತ್ನಿ ರೇವತಿ(44ವ) ಅಲ್ಪಕಾಲದ ಅಸೌಖ್ಯದಿಂದ ಜು.30ರಂದು ನಿಧನರಾಗಿದ್ದಾರೆ.

ಮೃತರು ಪತಿ ಸೀತಾರಾಮ ಶೆಟ್ಟಿ, ಪುತ್ರರಾದ ಸೃಜನ್, ಶ್ರವಣ್ ಹಾಗೂ ಬಂಧು-ಬಳಗದವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here