ಬಜಿರೆ: ತಿಮರಡ್ಡ ಮನೆ ನಿವಾಸಿ ದುಗ್ಗಪ್ಪ ಗೌಡ ನಿಧನ

0

ವೇಣೂರು: ಬಜಿರೆ ಗ್ರಾಮದ ತಿಮರಡ್ಡ ಮನೆ ನಿವಾಸಿ ದುಗ್ಗಪ್ಪ ಗೌಡ (74 ವರ್ಷ) ಜು.1ರಂದು ನಿಧನರಾದರು.

ಮೃತರು ಕೃಷಿಕರಾಗಿದ್ದು, ನಾಟಿ ವೈದ್ಯರಾಗಿ ಸೇವೆ ಸಲ್ಲಿಸಿದ್ದರು.

ಇವರು ಪತ್ನಿ ವಿಮಲ, ಮಕ್ಕಳಾದ ಅಕ್ಷತಾ, ರಿತೇಶ್ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here