ಶಿಶಿಲ: ಕೊಳಂಬೆ ಮನೆ ನಿವಾಸಿ ಅಕ್ಕು ನಿಧನ

0

ಶಿಶಿಲ: ಇಲ್ಲಿಯ ಕೊಳಂಬೆ ಮನೆ ದಿ|ನಾರ್ಣ ಮಲೆಕುಡಿಯ ಇವರ ಪತ್ನಿ ಅಕ್ಕು(80ವ) ಅವರು ಜು.02ರಂದು ಅಲ್ಪಕಾಲದ ಅಸೌಖ್ಯದಿಂದ ಮೃತರಾದರು.

ಮೃತರು ನಾಲ್ಕು ಗಂಡು ಮಕ್ಕಳು, ಸೊಸೆಯಂದಿರು, ಓರ್ವ ಮಗಳು, ಅಳಿಯ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here