

ನಿಡ್ಲೆ: ಭಾರತೀಯ ಜನತಾ ಪಾರ್ಟಿಯ ನಿಡ್ಲೆ ಶಕ್ತಿಕೇಂದ್ರದ ಅಧ್ಯಕ್ಷರಾಗಿ ನವೀನ್ ಬರೆಂಗಾಯ ಆಯ್ಕೆಯಾಗಿದ್ದಾರೆ.
ನವೀನ್ ರವರು ನಿಸರ್ಗ ಯುವಜನೇತರ ಮಂಡಲ ಬರೆಂಗಾಯ ಇದರ ಗೌರವಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ನಿಸರ್ಗ ಯುವಜನೇತರ ಮಂಡಲ ಹಲವಾರು ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಹಲವಾರು ಯುವಕರು ಮಂಡಲದಲ್ಲಿ ಸಕ್ರಿಯರಾಗಿದ್ದಾರೆ.