ಕುವೆಟ್ಟು: ವಿದ್ಯಾವತಿ ನಿಧನ

0

ಕುವೆಟ್ಟು: ಎಂ.ಪಿ ಸ್ಟೋರ್ ಮದ್ದಡ್ಕ ದಿ.ಪ್ರಭಾಕರ ಶೆಣೈರವರ ಪತ್ನಿ ವಿದ್ಯಾವತಿ( 80ವ)ರವರು ಅಸೌಖ್ಯದಿಂದ ಆ.11 ರಂದು ‌ನಿಧನರಾದರು.

ಮೃತರು 2 ಗಂಡು ಮಕ್ಕಳನ್ನು ಸೊಸೆಯಂದಿರು ಮತ್ತು ಮೊಮ್ಮಕ್ಕಳನ್ನು ಕುಟುಂಬಸ್ಥರನ್ನು, ಅಪಾರ ಬಂದು ಬಳಗದವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here