


ಗೇರುಕಟ್ಟೆ : ಇಲ್ಲಿಯ ಕಳಿಯ ಗ್ರಾಮದ ನಿವಾಸಿ ಕೆ.ಎನ್.ನರಸಿಂಹ ಮೂರ್ತಿ (59 ವರ್ಷ) ಮಾ.15 ರಂದು ಹೃದಯಾಘಾತದಿಂದ ಸ್ವಗ್ರಹದಲ್ಲಿ ನಿಧನರಾದರು.
ಮೃತರು ವಿವಿಧ ಜೌಷಧಿ ಕಂಪನಿಯ ಮೆಡಿಕಲ್ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಹಾಗೂ ಯಕ್ಷಗಾನ ಕಲಾವಿದರಾಗಿದ್ದರು. ಮೃತರ ತಾಯಿ, ಪತ್ನಿ ಹಾಗೂ ಓರ್ವ ಪುತ್ರನನ್ನು ಮತ್ತು ಬಂಧು-ಬಳಗವನ್ನು ಅಗಲಿದರು.