ನಿಡ್ಲೆ: ಕೆರೆಕಂಡ ನಿವಾಸಿ ಭವಾನಿ ನಿಧನ

0

ನಿಡ್ಲೆ : ಇಲ್ಲಿಯ ಕೆರೆಕಂಡ ನಿವಾಸಿ ಭವಾನಿ (79ವ.)ರವರು ಅಸೌಖ್ಯ ದಿಂದ ಡಿ.26ರಂದು ನಿಧನರಾದರು.

ಮೃತರು ಪುತ್ರರಾದ ತಿಮ್ಮಪ್ಪ ಗೌಡ, ಸಿದ್ದಪ್ಪ ಗೌಡ, ಜತ್ತಪ್ಪ ಗೌಡ ಪುತ್ರಿಯರಾದ ಮೀನಾಕ್ಷಿ, ಹೊನ್ನಮ್ಮ, ಬಂಧು ಬಳಗವನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here