





ಮಚ್ಚಿನ: ಮಚ್ಚಿನ ಗ್ರಾಮದ ಪಾಲ್ಯರ ವಾಸು ಮೂಲ್ಯ ಇವರ ಪುತ್ರಿ, ಮೊರಾರ್ಜಿ ದೇಸಾಯಿ ವಸತಿ ಶಾಲೆ ವಗ್ಗ ಇಲ್ಲಿಯ ವಿದ್ಯಾರ್ಥಿ ಶ್ರಾವ್ಯ ಕುಲಾಲ್ ಇವರು ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ದ್ವಿತೀಯ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.


ಮೊರಾರ್ಜಿ ಶಾಲೆಯ ದೈಹಿಕ ಶಿಕ್ಷಕರಾದ ಆಸಿಫ್ ಇವರಿಗೆ ತರಬೇತಿಯನ್ನು ನೀಡಿರುತ್ತಾರೆ. ಆಯ್ಕೆಯಾದ ಮೂರು ಜನ ವಿದ್ಯಾರ್ಥಿಗಳಲ್ಲಿ ತಂಡದ ನಾಯಕಿಯಾಗಿ ಶ್ರಾವ್ಯಕುಲಾಲ್ ಗುರುತಿಸಿಕೊಂಡಿದ್ದಾರೆ.








