ಫಿಟ್ ನೆಸ್ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಕಣಿಯೂರು ಚಂದನ್ ಕುಮಾರ್ ರಿಗೆ ಚಿನ್ನದ ಪದಕ

0

ಬೆಳ್ತಂಗಡಿ : ನಾಬಾ ಸಂಸ್ಥೆಯು ಆಯೋಜಿಸಿದ ಬಾಡಿ ಬಿಲ್ಡಿಂಗ್ ಮತ್ತು ಫಿಟ್ ನೆಸ್ ಚಾಂಪಿಯನ್ ಶಿಪ್ ಸ್ಪರ್ಧೆಯು ಮಂಗಳೂರಿನಲ್ಲಿ ನಡೆಯಿತು . ಈ ಸ್ಪರ್ಧೆಯಲ್ಲಿ ಕಣಿಯೂರು ಗ್ರಾಮದ
ಚಂದನ ಕುಮಾರ್ ಅವರು ಸ್ಪೋಟ್ಸ್ ಮಾಡೆಲ್ ನಲ್ಲಿ ಚಿನ್ನದ ಪದಕ ಹಾಗೂ ಮೆನ್ಸ್ ಫಿಸಿಕ್ಸ್ ಮಾಡೆಲ್ ನಲ್ಲಿ ಬೆಳ್ಳಿಯ ಪದಕ ವನ್ನು ಗೆದ್ದಿರುತ್ತಾರೆ .

ಇವರು ಸ್ಯಾಮ್ ಸಪ್ಲಿಮೆಂಟ್ಸ್ ಮತ್ತು ಫಿಟ್ ನೆಸ್ ನ ಮಾಲಕರಾದ ಸಂದೀಪ್ ಶೆಣೈ ಇವರ ಬಳಿ ತರಬೇತಿ ಪಡೆದಿರುತ್ತಾರೆ .ಇವರನ್ನು ಉಪ್ಪಿನಂಗಡಿ ಯಲ್ಲಿ ಭವ್ಯ ಮೆರವಣೆಗೆಯೊಂದಿಗೆ ಸ್ವಾಗತಿಸಲಾಯಿತು.

LEAVE A REPLY

Please enter your comment!
Please enter your name here