ಗರ್ಡಾಡಿ ನೋಣಯ್ಯ ಪೂಜಾರಿ ನಿಧನ

0

ಗರ್ಡಾಡಿ: ಗರ್ಡಾಡಿ ಗ್ರಾಮದ ಅನುಗ್ರಹ ನಿವಾಸಿ ಇಲ್ಲಿಯ ವ್ಯಾಪಾರಸ್ಥ ನೋಣಯ್ಯ ಪೂಜಾರಿ (72 ವರ್ಷ ) ರವರು ಡಿ.7 ರಂದು ನಿಧನರಾದರು.

ಮೃತರು ಪತ್ನಿ ಕಮಲ, ಮಕ್ಕಳಾದ ಸಂತೋಷ, ಸಂಜಯ್, ಪ್ರವೀಣ್, ಹರೀಶ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here