ರಾಷ್ಟ್ರ ಮಟ್ಟದ ತ್ರೋಬಾಲ್ ಪಂದ್ಯಾಟಕ್ಕೆ ಆಯ್ಕೆಯಾದ ಲಾಯಿಲ ಸೈಂಟ್ ಮೇರಿಸ್ ವಿದ್ಯಾರ್ಥಿನಿ ಕು|ಕೀರ್ತನಾ ರಾವ್

0
226

ಲಾಯಿಲ: ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರೌಢಶಾಲೆಯ ರಾಜ್ಯಮಟ್ಟದ ತ್ರೋ ಬಾಲ್ ಪಂದ್ಯಾಟವು ಕೊಪ್ಪಳದಲ್ಲಿ ಜರಗಿದ್ದು, ಮೈಸೂರು ವಿಭಾಗ ತಂಡವನ್ನು,ಬೆಳ್ತಂಗಡಿ ಲಾಯಿಲದ ಸೈಂಟ್ ಮೇರಿಸ್ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿನಿಯರಾದ ಕೀರ್ತನಾ ಕೆ.ರಾವ್ ಹಾಗೂ ರಮೀಝಾ ಪ್ರತಿನಿಧಿಸಿದ್ದು, ಕೀರ್ತನಾ ಕೆ.ರಾವ್ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here