ಬಂದಾರು: ನಿವೃತ್ತ ಯೋಧ ಶಿವಪ್ಪ ಗೌಡ ನಿಧನ November 3, 2025 0 FacebookTwitterWhatsApp ಬಂದಾರು: ಗ್ರಾಮದ ನಿವೃತ್ತ ಯೋಧ ಇಂತ್ರಿಜಾಲು ಶಿವಪ್ಪ ಗೌಡ (73ವ.) ಅನಾರೋಗ್ಯದಿಂದ ನ. 1ರಂದು ಮಂಗಳೂರು ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಪತ್ನಿ ಹೇಮಾವತಿ ಮಕ್ಕಳಾದ ನವೀನ್ ಮತ್ತು ಅವಿನಾಶ್ ಅವರನ್ನು ಅಗಲಿದ್ದಾರೆ.