ನಿವೃತ್ತ ಮೆಸ್ಕಾಂ ಉದ್ಯೋಗಿ ಆನಂದಗೌಡ ಮಾಚಾರು ನಿಧನ

0

ಉಜಿರೆ: ಗ್ರಾಮದ ಮಾಚಾರು ಪಾದೆ ನಿವಾಸಿ ಮೆಸ್ಕಾಂ ಪುತ್ತೂರು ವಿಭಾಗದಲ್ಲಿ ಮೆಕಾನಿಕ್ ಆಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದ ಆನಂದ ಗೌಡ (73 ವರ್ಷ ) ಮಾ. 14ರಂದು ನಿಧನರಾದರು.
ಮೃತರು ಪತ್ನಿ ಲೀಲಾವತಿ ಇವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here