ಶ್ರೀನಗರ ನಿವಾಸಿ ಲೂವಿಸ್ ವಾಸ್ ನಿಧನ

0

ಉಜಿರೆ: ಗ್ರಾಮದ ಶ್ರೀನಗರ ನಿವಾಸಿ ಲೂವಿಸ್ ವಾಸ್ (76ವರ್ಷ) ಅಸೌಖ್ಯದಿಂದ ಮಾ. 15ರಂದು ನಿಧನರಾಗಿದ್ದಾರೆ. ಮೃತರು ಪತ್ನಿ ಬೆನೆಡಿಕ್ಟ ವಾಸ್, ಪುತ್ರ ಜೀವನ್ ವಾಸ್, ಜೋಯೆಲ್ ವಾಸ್, ಪುತ್ರಿ ಜ್ಯೋತಿವಾಸ್ ರವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here