ಜಿಲ್ಲಾ ಸುದ್ದಿ
 • ಆಧಾರ್ ಸಂಖ್ಯೆ ಜೋಡಣೆಗೆ ಕೊನೆದಿನ

  ಪಡಿತರ ಸೌಲಭ್ಯವನ್ನು ಪಡೆಯುತ್ತಿರುವ ಎಪಿಎಲ್, ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್ ಹೊಂದಿದವರು ಕಡ್ಡಾಯವಾಗಿ ರೇಶನ್ ಕಾರ್ಡ್‌ಗೆ ...

  ಪಡಿತರ ಸೌಲಭ್ಯವನ್ನು ಪಡೆಯುತ್ತಿರುವ ಎಪಿಎಲ್, ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್ ಹೊಂದಿದವರು ಕಡ್ಡಾಯವಾಗಿ ರೇಶನ್ ಕಾರ್ಡ್‌ಗೆ ತಮ್ಮ ಆಧಾರ್ ಸಂಖ್ಯೆಯನ್ನು ಮೇ.೩೧ರೊಳಗೆ ಜೋಡಣೆ ಮಾಡಬೇಕು. ಈಗಾಗಲೇ ಸುಳ್ಯ ತಾಲೂಕು ಕಚೇರಿಯಲ್ಲಿ ರೇಶನ್ ಕಾರ್ಡ್‌ಗೆ ...

  Read more
 • ಯುವ ಪ್ರತಿಭೆಗಳಿರುವುದು ಒಳ್ಳೆಯ ಬೆಳವಣಿಗೆ

  ಕಲಾವಿದರಿಂದ ಕಲಾವಿರಿಗೆ ನೆರವು ನೀಡುವ ಕೆಲಸ ಸಮಾಜಕ್ಕೆ ಮಾದರಿಯಾಗಿದೆ ಎಂದು ನಿಟ್ಟೆ ವಿಶ್ವ ವಿದ್ಯಾನಿಲಯದ ಉಪಕುಲಪತಿ ಡಾ.ಎಂ.ಶ ...

  ಕಲಾವಿದರಿಂದ ಕಲಾವಿರಿಗೆ ನೆರವು ನೀಡುವ ಕೆಲಸ ಸಮಾಜಕ್ಕೆ ಮಾದರಿಯಾಗಿದೆ ಎಂದು ನಿಟ್ಟೆ ವಿಶ್ವ ವಿದ್ಯಾನಿಲಯದ ಉಪಕುಲಪತಿ ಡಾ.ಎಂ.ಶಾಂತರಾಮಶೆಟ್ಟಿ ತಿಳಿಸಿದ್ದಾರೆ. ಅವರು ನಿನ್ನೆ ಮಂಗಳೂರು ಪುರಭವನದಲ್ಲಿ ಯಕ್ಷ ಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್(ರಿ) ...

  Read more
 • ವೈದ್ಯಕೀಯ ಪವಿತ್ರವೃತ್ತಿ: ನೈಲ್

  ವೈದ್ಯಕೀಯ ವೃತ್ತಿಯು ಮೌಲ್ಯ, ಸಂಬಂಧ ಹಾಗೂ ಸಾರ್ವಜನಿಕ ವಿಶ್ವಾಸದ ಪವಿತ್ರವೃತ್ತಿ ಎಂದು ಲಂಡನ್‌ನ ಜನರಲ್ ಮೆಡಿಕಲ್ ಕೌನ್ಸಿಲ್‌ನ ...

  ವೈದ್ಯಕೀಯ ವೃತ್ತಿಯು ಮೌಲ್ಯ, ಸಂಬಂಧ ಹಾಗೂ ಸಾರ್ವಜನಿಕ ವಿಶ್ವಾಸದ ಪವಿತ್ರವೃತ್ತಿ ಎಂದು ಲಂಡನ್‌ನ ಜನರಲ್ ಮೆಡಿಕಲ್ ಕೌನ್ಸಿಲ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೈಲ್ ಡಿಕ್ಸನ್ ಹೇಳಿದ್ದಾರೆ. ಡಾ| ಟಿಎಂಎ ಪೈ ಇಂಟರ್‌ನ್ಯಾಶನಲ್ ಕನ್ವೆನ್ಶನ್ ಸೆಂಟ ...

  Read more
 • ಆರೋಪ ರಾಜಕೀಯ ಪ್ರೇರಿತ: ಕಾಂಗ್ರೆಸ್

  ಕಳೆದ ಮಾ. ೧೭ರ ಬಿರುಗಾಳಿಗೆ ಉಂಟಾದ ಹಾನಿಗೆ ಸರ್ಕಾರ ಸ್ಪಂದಿಸಿಲ್ಲ ಎನ್ನುವ ಬಿಜೆಪಿಯ ಆರೋಪ ರಾಜಕೀಯ ಪ್ರೇರಿತ ಎಂದು ಬಂಟ್ವಾಳ ತ ...

  ಕಳೆದ ಮಾ. ೧೭ರ ಬಿರುಗಾಳಿಗೆ ಉಂಟಾದ ಹಾನಿಗೆ ಸರ್ಕಾರ ಸ್ಪಂದಿಸಿಲ್ಲ ಎನ್ನುವ ಬಿಜೆಪಿಯ ಆರೋಪ ರಾಜಕೀಯ ಪ್ರೇರಿತ ಎಂದು ಬಂಟ್ವಾಳ ತಾಲುಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರಾ ತಿರುಗೇಟು ನೀಡಿದ್ದಾರೆ. ಭಾನುವಾರ ಸಂಜೆ ಬಿ.ಸಿ.ರೋಡಿನ ಪ್ರೆಸ್‌ಕ್ಲ ...

  Read more
 • ಮೂವರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ

  ಮೂವರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ಘಟನೆಯೊಂದು ಸುಳ್ಯ ಹೊರ ವಲಯದ ಕಾಂತಮಂಗಲ ಎಂಬಲ್ಲಿ ಮಂಗಳವಾರ ...

  ಮೂವರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ಘಟನೆಯೊಂದು ಸುಳ್ಯ ಹೊರ ವಲಯದ ಕಾಂತಮಂಗಲ ಎಂಬಲ್ಲಿ ಮಂಗಳವಾರ ಸಂಜೆ ಸಂಭವಿಸಿದೆ. ಅಜ್ಜಾವರ ಗ್ರಾಮದ ಮುಳ್ಯ ಅಟ್ಲೂರಿನ ರವಿರಾಜ ಎಂಬವರ ಪತ್ನಿ ಕುಸುಮ(೪೦) ತನ್ನ ಮಕ್ಕಳಾದ ಲಿಖಿತಾ, ...

  Read more
 • ಅಧಿಕಾರ ಸ್ವೀಕಾರ

  ಬೆಳ್ತಂಗಡಿ, ವೇಣೂರು, ಪುಂಜಾಲಕಟ್ಟೆ ಮತ್ತು ಧರ್ಮಸ್ಥಳ ಠಾಣೆಯನ್ನೊಳಗೊಂಡಿರುವ ಬೆಳ್ತಂಗಡಿ ಪೊಲೀಸ್ ವೃತ್ತ ಕಚೇರಿಯ ನೂತನ ಸರ್ಕಲ ...

  ಬೆಳ್ತಂಗಡಿ, ವೇಣೂರು, ಪುಂಜಾಲಕಟ್ಟೆ ಮತ್ತು ಧರ್ಮಸ್ಥಳ ಠಾಣೆಯನ್ನೊಳಗೊಂಡಿರುವ ಬೆಳ್ತಂಗಡಿ ಪೊಲೀಸ್ ವೃತ್ತ ಕಚೇರಿಯ ನೂತನ ಸರ್ಕಲ್ ಇನ್ಸ್‌ಪೆಕ್ಟರ್ ಆಗಿ ನೇಮಿರಾಜು ಅಧಿಕಾರ ವಹಿಸಿಕೊಂಡಿದ್ದಾರೆ ಬೆಂಗಳೂರು ಸಿ.ಐ.ಡಿಯಲ್ಲಿ ಇನ್ಸ್‌ಪೆಕ್ಟರ್ ಆಗಿದ್ದ ...

  Read more
 • ಆಂದೋಲನಕ್ಕೆ ಚಾಲನೆ

  ಶಿಕ್ಷಣ ಇಲಾಖೆ ಹಾಗೂ ಮಕ್ಕಳ ಹಕ್ಕುಗಳ ಆಯೋಗ ಜಂಟಿಯಾಗಿ ಈ ವರ್ಷ ಜಾರಿಗೆ ತಂದ ನಮ್ಮ ನಡೆ ಶಾಲೆ ಕಡೆ ವಿಶೇಷ ದಾಖಲಾತಿ ಆಂದೋಲನಕ್ಕ ...

  ಶಿಕ್ಷಣ ಇಲಾಖೆ ಹಾಗೂ ಮಕ್ಕಳ ಹಕ್ಕುಗಳ ಆಯೋಗ ಜಂಟಿಯಾಗಿ ಈ ವರ್ಷ ಜಾರಿಗೆ ತಂದ ನಮ್ಮ ನಡೆ ಶಾಲೆ ಕಡೆ ವಿಶೇಷ ದಾಖಲಾತಿ ಆಂದೋಲನಕ್ಕೆ ಬಂಟ್ವಾಳ ತಾಲೂಕಿನ ಕಾವಳ ಮೂಡೂರು ಗ್ರಾಮದ ಕೆದ್ದಳಿಕೆ ಹಿ.ಪ್ರಾಥಮಿಕ ಶಾಲೆಯಲ್ಲಿ ಚಾಲನೆ ನೀಡಲಾಗಿದೆ. ಶಾಲಾಭಿವೃದ ...

  Read more
 • ಮುನ್ನೆಚ್ಚರಿಕೆ ವಹಿಸಲು ಡಿಸಿ ಸೂಚನೆ

  ಮುಂಬರುವ ಮಳೆಯಿಂದಾಗಿ ಸಂಭವಿಸುವ ನೆರೆಪೀಡಿತ ಪ್ರದೇಶಗಳನ್ನು ಗುರುತಿಸಿ, ಮುನ್ನೆಚ್ಚರಿಕೆ ಕ್ರಮ ಹಾಗೂ ಪರಿಹಾರ ವಿತರಣಾ ಕುರಿತು ...

  ಮುಂಬರುವ ಮಳೆಯಿಂದಾಗಿ ಸಂಭವಿಸುವ ನೆರೆಪೀಡಿತ ಪ್ರದೇಶಗಳನ್ನು ಗುರುತಿಸಿ, ಮುನ್ನೆಚ್ಚರಿಕೆ ಕ್ರಮ ಹಾಗೂ ಪರಿಹಾರ ವಿತರಣಾ ಕುರಿತು ಮಾಹಿತಿಯನ್ನು ಒಂದು ವಾರದೊಳಗೆ ನೀಡುವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಇಲಾಖಾ ಅಧಿಕಾರಿಗಳಿಗೆ ...

  Read more
 • ಮೇನಾಲ: ಹಿಂದೂ ಸಮಾಜೋತ್ಸವ

  ಸುಳ್ಯದ ಅಜ್ಜಾವರ ಗ್ರಾಮದ ಮೇನಾಲ ಹಿಂದೂ ಸಮಾಜೋತ್ಸವ ಸಮಿತಿಯ ಆಶ್ರಯದಲ್ಲಿ ಮೇ.೧೫ರಂದು ಮೇನಾಲದ ಡಾ.ಬಿ.ಆರ್.ಅಂಬೇಡ್ಕರ್ ಮೈದಾನದ ...

  ಸುಳ್ಯದ ಅಜ್ಜಾವರ ಗ್ರಾಮದ ಮೇನಾಲ ಹಿಂದೂ ಸಮಾಜೋತ್ಸವ ಸಮಿತಿಯ ಆಶ್ರಯದಲ್ಲಿ ಮೇ.೧೫ರಂದು ಮೇನಾಲದ ಡಾ.ಬಿ.ಆರ್.ಅಂಬೇಡ್ಕರ್ ಮೈದಾನದಲ್ಲಿ ಬೃಹತ್ ಹಿಂದೂ ಸಮಾಜೋತ್ಸವ ಸದ್ಭಾವನಾ ಸಂಗಮ ಕಾರ್ಯಕ್ರಮ ನಡೆಯಿತು. ಅಧ್ಯಕ್ಷತೆಯನ್ನು ಶ್ರೀಹರಿ ಕಾಂಪ್ಲೆಕ್ಸ್‌ ...

  Read more
 • ಯೋಜನೆ ಮುಕ್ತಾಯ ಹಂತದಲ್ಲಿದೆ: ಬಾವಾ

  ತುಂಬೆಯ ನೂತನ ಅಣೆಕಟ್ಟು ಪಾಲೆಮಾರ್ ಸರಕಾರವಿದ್ದಾಗಲೇ ಆರಂಭಗೊಂಡಿದ್ದರೂ ಹಣ ನೀಡದೆ ನೆನೆಗುದಿಗೆ ಬಿದ್ದಿತ್ತು. ಇದೀಗ ಕಾಂಗ್ರೆಸ ...

  ತುಂಬೆಯ ನೂತನ ಅಣೆಕಟ್ಟು ಪಾಲೆಮಾರ್ ಸರಕಾರವಿದ್ದಾಗಲೇ ಆರಂಭಗೊಂಡಿದ್ದರೂ ಹಣ ನೀಡದೆ ನೆನೆಗುದಿಗೆ ಬಿದ್ದಿತ್ತು. ಇದೀಗ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದ ಸುಮಾರು ೭೫ ಕೋಟಿ ರೂ. ವೆಚ್ಚದ ಯೋಜನೆಗೆ ಹಣ ಒದಗಿಸಿ ಮುಕ್ತಾಯ ಹಂತದಲ್ಲಿದೆ ಎಂದು ಶಾಸಕ ...

  Read more
Copy Protected by Chetan's WP-Copyprotect.