ಉಜಿರೆ: ವಿಕ್ರಮ್ ಶೆಣೈ ನಿಧನ

0

ಉಜಿರೆ: ಕೂಡಿಗೆ ನಿವಾಸಿ ವಿಕ್ರಮ್ ಶೆಣೈ (42ವರ್ಷ) ಅಲ್ಪಕಾಲದ ಅಸೌಖ್ಯದಿಂದ ಅ.9 ರಂದು ಸಹೋದರಿ ಮನೆಯ ಚೆನ್ನೈ ಯಲ್ಲಿ ನಿಧನರಾಗಿದ್ದಾರೆ. ಮೃತರು ತಾಯಿ, ಇಬ್ಬರು ಸಹೋದರಿ ಹಾಗೂ ಬಂಧು ಬಳಗವನ್ನು ಆಗಲಿದ್ದಾರೆ.

LEAVE A REPLY

Please enter your comment!
Please enter your name here