ಉಸ್ಮಾನ್ ಸೋಕಿಲ ನಿಧನ September 28, 2026 0 FacebookTwitterWhatsApp ಬಾರ್ಯ ಗ್ರಾಮದ ಭೇಂಗಿಲ ಜಮಾತಿಗೊಳಪಟ್ಟ ಕರ್ನಾಟಕ ಮುಸ್ಲಿಂ ಜಮಾಅತ್ ಕೆ ಎಂ ಜೆ ಬೇಂಗಿಲ ಯೂನಿಟ್ ಸದಸ್ಯರಾದ ಉಸ್ಮಾನ್ ಸೋಕಿಲ ಇವರು ಸೆ 27 ರಂದು ಆದಿತ್ಯವಾರ ಮಂಗಳೂರು ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಇವರು ಪತ್ನಿ ಎರಡು ಗಂಡು ಎರಡು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.