







ಬೆಳ್ತಂಗಡಿ ತಾಲ್ಲೂಕು ಮಟ್ಟದ ಪುರುಷರ ದಸರಾ ಫುಟ್ಬಾಲ್ ಪಂದ್ಯಾಟವು ಸೆಪ್ಟೆಂಬರ್ 13, ಭಾನುವಾರದಂದು ಸೇಕ್ರೆಡ್ ಹಾರ್ಟ್ ಪದವಿ ಕಾಲೇಜಿನ ಕ್ರೀಡಾಂಗಣ, ಮಡಂತ್ಯಾರು ಇಲ್ಲಿ ನಡೆಯಲಿದೆ.


ಪಂದ್ಯಾಟದಲ್ಲಿ ಭಾಗವಹಿಸಲಿಚ್ಛಿಸುವ ತಂಡಗಳು ಬೆಳಿಗ್ಗೆ 8:30ರೊಳಗೆ ವರದಿ ಮಾಡಿಕೊಳ್ಳುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.









