ಜಿ.ಎಂ. ಮಹಮ್ಮದ್ ಕುಂಞಿ ನಿಧನ

0

ವೇಣೂರು: ಆರಂಬೋಡಿ ಗ್ರಾಮದ ಅಂಗರಕರಿಯ ನಿವಾಸಿ ಬೀಡಿ ಉದ್ಯಮಿ ಜಿ.ಎಂ.ಮಹಮ್ಮದ್ ಕುಂಞಿ (84 ವ. ) ಸ್ವಗೃಹದಲ್ಲಿ ಸೆ. 5,ರಂದು ನಿಧನ ಹೊಂದಿದರು.

ಮೃತರು ಅಂಗರಕರಿಯ ಜುಮ್ಮಾ ಮಸೀದಿಯಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ, ಐವರು ಪುತ್ರರು, ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ

LEAVE A REPLY

Please enter your comment!
Please enter your name here