ದೇಜಮ್ಮ ಪೂಜಾರಿ ಪೂಜಾರಿ ನಿಧನ

0

ಶಿರ್ಲಾಲು : ಸುಲ್ಕೆರಿಮೊಗ್ರು ಗ್ರಾಮದ ಪರಂಟ್ಯಾಲು ದಿ. ಕೃಷ್ಣಪ್ಪ ಪೂಜಾರಿಯವರ ಪತ್ನಿ ದೇಜಮ್ಮ ಪೂಜಾರಿ (76ವ.) ಸೆ. 4ರಂದು ನಿಧನರಾದರು. ಮೃತರು ಮಕ್ಕಳಾದ ಪ್ರವೀಣ, ಅರುಣ, ಇಂದಿರಾ ಇವರನ್ನು ಅಗಲಿದ್ದಾರೆ

LEAVE A REPLY

Please enter your comment!
Please enter your name here