ಕುಸುಮಾವತಿ ಮೇಲಂತಬೆಟ್ಟು ನಿಧನ

0

ಬೆಳ್ತಂಗಡಿ: ಮೇಲಂತಬೆಟ್ಟು ಮೇಗಿನಗುತ್ತು ನಿವಾಸಿ ಕುಸುಮಾವತಿ (70ವ) ಅವರು ಅಲ್ಪಕಾಲದ ಅಸೌಖ್ಯದಿಂದ ಸೆ.1ರಂದು ನಿಧನರಾದರು. ಮೃತರು ಮಕ್ಕಳಾದ ಬೇಬಿ, ಕೇಶವತಿ, ಚಂದ್ರಹಾಸ ಮತ್ತು ವಿಶ್ವನಾಥ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here