ಜಿನ್ನಪ್ಪ ಪೂಜಾರಿ ಬೆಳ್ತಂಗಡಿ ನಿಧನ

0

ಬೆಳ್ತಂಗಡಿ: ಅಚ್ಚಿನಡ್ಕ ಅಶ್ವತ್ತಾಡಿ ಮನೆ ನಿವಾಸಿ ಜಿನ್ನಪ್ಪ ಪೂಜಾರಿ (70ವ) ಆ.25ರಂದು ಅನಾರೋಗ್ಯದಿಂದ ನಿಧನರಾದರು. ಮೃತರು ಪತ್ನಿ ಗಿರಿಯಮ್ಮ ಪುತ್ರರಾದ ವರದರಾಜ್ ಮತ್ತು ವೆಂಕಟರಾಜ್ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here