







ನೂರುಲ್ ಹುದಾ ಮದರಸ ,ಬೋವಿನಡಿಯಲ್ಲಿ ಭವ್ಯ ಭಾರತದ 80 ನೇಯ ವರ್ಷದ ಸ್ವಾತ್ರಂತ್ರ ದಿನಾಚರಣೆಯನ್ನು ಆಚರಿಸಲಾಯಿತು .ಧ್ವಜಾರೋಹಣ ವನ್ನು ಬಯಲು ಸ.ಹಿ.ಪ್ರಾ ಶಾಲೆಯ ಸಹ ಶಿಕ್ಷಕ ಓಂಕಾರ್ ನೆರವೇರಿಸಿ ,ಸ್ವಾತಂತ್ರ್ಯ ದಿನಾಚರಣೆ ಶುಭಾಶಯ ಕೋರಿದರು .



ಕಾರ್ಯಕ್ರಮದಲ್ಲಿ ನೆರಿಯ ಗ್ರಾ.ಪಂ. ಮಾಜಿ ಸದಸ್ಯರಾದ ಅಶ್ರಫ್ ಹುಸೈನ್ ,ರಮೇಶ್ ,Ks ,ಮದರಸ ಆಡಳಿತ ಸಮಿತಿಯ ಅದ್ಯಕ್ಷರಾದ ಮಹಮ್ಮದ್ ,ಕಾರ್ಯದರ್ಶಿ ಅಬ್ದುಲ್ಲಾ ಬಟಾಯಿಪಾದೆ ,ಮತ್ತು ಜಮಾಅತ್ ಬಾಂಧವರು ,ಮತ್ತು ಮಕ್ಕಳು ಉಪಸ್ಥಿತರಿದ್ದರು .

ಮದರಸ ಅದ್ಯಾಪಕರಾದ ಸರ್ಪುದ್ದೀನ್ ಫೈಝಿಯವರು ದುವಾ ನೆರವೇರಿಸಿ ಸ್ವಾಗತಿಸಿದರು .ಮಹಮ್ಮದ್ ಶರೀಫ್ ರವರು ಕಾರ್ಯಕ್ರಮ ನಿರೂಪಿಸಿದರು .ಕೊನೆಯಲ್ಲಿ ಸಿಹಿತಿಂಡಿ ವಿತರಿಸಲಾಯಿತು.









