







ಮಂಗಳೂರು : ಮೆಸ್ಕಾಂ ಪ್ರಧಾನ ಕಛೇರಿ ಮಂಗಳೂರಿನಲ್ಲಿ 80ನೇ ಸ್ವಾತಂತ್ರ ದಿನಾಚರಣೆ ಯನ್ನು ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್ ಧ್ವಜಾರೋಹಣ ನೆರವೇರಿಸಿದರು.



ನಂತರ ನಡೆದ ಕಾರ್ಯ ಕ್ರಮದಲ್ಲಿ ಬೆಳ್ತಂಗಡಿ ಯ ಕೆಲ್ಲ ಗುತ್ತು ನಿವಾಸಿ ಉಡುಪಿ ಯಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿರುವ ಪೊಲೀಸ್ ಇಲಾಖೆ ಯಲ್ಲಿ ಅತ್ಯುತ್ತಮ ಸಾಧನೆ ಗಾಗಿ ರಾಷ್ಟ್ರ ಪತಿ ‘ಪದಕ ಮುಖ್ಯ ಮಂತ್ರಿ ಪದಕ DG ಮತ್ತು IGP ಪದಕ ಪಡೆದ ಬಿ. ವಿಜಯ ಕುಮಾರ್ ಇವರಿಗೆ ಸನ್ಮಾನ ಮಾಡಿ ಗೌರವಿಸಲಾಯಿತು.
ಈ ಸಂದರ್ಭ ಮೆಸ್ಕಾಂ M. D ಹರೀಶ್ ಕುಮಾರ್ ಮಂಗಳೂರು ಜಾಗೃತ ದಳದ DYSP ಟಿ. ಆರ್., ಜೈ ಶಂಕರ್ ಹಾಗೂ ಮೆಸ್ಕಾಂ ಇಲಾಖೆ ಯ ಅಧಿಕಾರಿಗಳು ಉಪಸ್ಥಿತರಿದ್ದರು









