









ಬೆಳ್ತಂಗಡಿ: ಮುಂಬರುವ ಗ್ರಾಮ ಪಂಚಾಯತ್ ಚುನಾವಣೆಗೆ ಸಂಬಂಧಿಸಿ ವಾರ್ಡ್ಗಳ ಗಡಿ ಗುರುತು, ಸ್ಥಾನಗಳ ಸಂಖ್ಯೆ ಹಾಗೂ ಮೀಸಲಾತಿಯನ್ನು ನಿಗದಿ ಪಡಿಸಿ ದ.ಕ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ ಅಧಿಸೂಚನೆ ಹೊರಡಿಸಿದ್ದಾರೆ. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ಅಧಿನಿಯಮ ೧೯೯೩ರ ೫ನೇ ಪ್ರಕರಣದ ಉಪಪ್ರಕರಣ (೫)ದಲ್ಲಿ ಪದತ್ತವಾದ ಅಧಿಕಾರ ಚಲಾಯಿಸಿ ಜಿಲ್ಲಾಧಿಕಾರಿಯವರು ಈ ಅಧಿಸೂಚನೆ ಹೊರಡಿಸಿದ್ದು ಬೆಳ್ತಂಗಡಿ ತಾಲೂಕು ವ್ಯಾಪ್ತಿಯ ಗ್ರಾಮ ಪಂಚಾಯತ್ಗಳ ಸ್ಥಾನ ಮತ್ತು ಮೀಸಲಾತಿ ಈ ಕೆಳಗಿನಂತಿದೆ.
ನಾರಾವಿ: ನಾರಾವಿ ಗ್ರಾ.ಪಂನಲ್ಲಿ ೧೫ ಸದಸ್ಯ ಸ್ಥಾನಗಳಿವೆ. ಆರು ವಾರ್ಡ್ಗಳಿದ್ದು ೧ನೇ ವಾರ್ಡ್ನಲ್ಲಿ ಎರಡು ಸದಸ್ಯ ಸ್ಥಾನಕ್ಕೆ ಸಾಮಾನ್ಯ, ಸಾಮಾನ್ಯ ಮಹಿಳೆ ಸ್ಥಾನ ನಿಗದಿಯಾಗಿದೆ. ವಾರ್ಡ್ ೨ರಲ್ಲಿ ಮೂರು ಸದಸ್ಯ ಸ್ಥಾನಕ್ಕೆ ಅನುಸೂಚಿತ ಜಾತಿ ಮಹಿಳೆ, ಹಿಂದುಳಿದ ವರ್ಗ ಅ, ಸಾಮಾನ್ಯ ಮಹಿಳಿಗೆ ಸ್ಥಾನ ನಿಗದಿಯಾಗಿದೆ. ವಾರ್ಡ್ ಮೂರರಲ್ಲಿ ಎರಡು ಸದಸ್ಯ ಸ್ಥಾನಕ್ಕೆ ಹಿಂದುಳಿದ ವರ್ಗ ಅ ಮಹಿಳೆ, ಸಾಮಾನ್ಯ ಸ್ಥಾನ ನಿಗದಿಯಾಗಿದೆ. ವಾರ್ಡ್ ನಾಲ್ಕರಲ್ಲಿ ಮೂರು ಸದಸ್ಯ ಸ್ಥಾನಕ್ಕೆ ಹಿಂದುಳಿದ ವರ್ಗ ಬ, ಎರಡು ಸಾಮಾನ್ಯ ಮಹಿಳೆ ಸ್ಥಾನಗಳು ನಿಗದಿಯಾಗಿದೆ. ವಾರ್ಡ್ ೫ರಲ್ಲಿ (ಕುತ್ಲೂರು ವಾಡ್ ೧) ವಾರ್ಡ್ನಲ್ಲಿ ಮೂರು ಸದಸ್ಯ ಸ್ಥಾನಕ್ಕೆ ಅನುಸೂಚಿತ ಜಾತಿ, ಹಿಂದುಳಿದ ವರ್ಗ ಅ ಮಹಿಳೆ, ಸಾಮಾನ್ಯ ಸ್ಥಾನ ನಿಗದಿಯಾಗಿದೆ. ವಾರ್ಡ್ ೬ರಲ್ಲಿ (ಕೂತ್ಲೂರು ವಾರ್ಡ್ ೨) ಎರಡು ಸದಸ್ಯ ಸ್ಥಾನಕ್ಕೆ ಅನುಚೂಚಿತ ಪಂಗಡ ಮಹಿಳೆ, ಸಾಮಾನ್ಯ ಸ್ಥಾನ ನಿಗದಿಯಾಗಿದೆ.
ಮರೋಡಿ: ಮರೋಡಿ ಗ್ರಾ.ಪಂನಲ್ಲಿ ೧೧ ಸದಸ್ಯ ಸ್ಥಾನಗಳಿವೆ. ಮೂರು ವಾರ್ಡ್ಗಳಿದ್ದು ೧ನೇ ವಾರ್ಡ್ನಲ್ಲಿ ಮೂರು ಸದಸ್ಯ ಸ್ಥಾನಗಳಿಗೆ ಸಾಮಾನ್ಯ, ಎರಡು ಸಾಮಾನ್ಯ ಮಹಿಳಿಗೆ ಸ್ಥಾನ ನಿಗದಿಯಾಗಿದೆ. ವಾರ್ಡ್ ೨ರಲ್ಲಿ ನಾಲ್ಕು ಸದಸ್ಯ ಸ್ಥಾನಗಳಿಗೆ ಹಿಂದುಳಿದ ವರ್ಗ ಅ' ಮಹಿಳೆ, ಎರಡು ಸಾಮಾನ್ಯ ಸ್ಥಾನಗಳು ನಿಗದಿಯಾಗಿದೆ. ವಾರ್ಡ್ ೩ ಪೆರಾಡಿ ೧ ವಾರ್ಡ್ನಲ್ಲಿ ನಾಲ್ಕು ಸದಸ್ಯ ಸ್ಥಾನಕ್ಕೆ ಅನುಸೂಚಿತ ಪಂಗಡ ಮಹಿಳೆ, ಹಿಂದುಳಿದ ವರ್ಗಅ’ ಮಹಿಳೆ, ಹಿಂದುಳಿದ ವರ್ಗ ಬ’, ಸಾಮಾನ್ಯ ಮೀಸಲಾತಿ ನಿಗದಿಯಾಗಿದೆ. ಹೊಸಂಗಡಿ: ಹೊಸಂಗಡಿ ಗ್ರಾ.ಪಂನಲ್ಲಿ ೧೨ ಸದಸ್ಯ ಸ್ಥಾನಗಳಿವೆ. ನಾಲ್ಕು ವಾರ್ಡ್ಗಳಿದ್ದು ೧ನೇ ವಾರ್ಡ್ನಲ್ಲಿ ಮೂರು ಸದಸ್ಯ ಸ್ಥಾನಗಳಿಗೆ ಅನುಸೂಚಿತ ಜಾತಿ, ಹಿಂದುಳಿದ ವರ್ಗಅ’ ಮಹಿಳೆ, ಸಾಮಾನ್ಯ ಮಹಿಳೆಗೆ ಸ್ಥಾನ ನಿಗದಿಯಾಗಿದೆ. ವಾಡ್ ೨ರಲ್ಲಿ ಅನುಸೂಚಿತ ಜಾತಿ ಮಹಿಳೆ, ೨ ಸಾಮಾನ್ಯ ಸ್ಥಾನಗಳು ನಿಗದಿಯಾಗಿದೆ. ವಾರ್ಡ್ ೩ರಲ್ಲಿ ಹಿಂದುಳಿದ ವರ್ಗ ಅ’ ಮಹಿಳೆ, ೨ ಸಾಮಾನ್ಯ ಸ್ಥಾನಗಳು ನಿಗದಿಯಾಗಿದೆ. ವಾರ್ಡ್ ೪ (ಬಡಕೋಡಿ ವಾರ್ಡ್ ೧) ೩ ಸದಸ್ಯ ಸ್ಥಾನಕ್ಕೆ ಅನುಸೂಚಿತ ಪಂಗಡ ಮಹಿಳೆ, ಹಿಂದುಳಿದ ವರ್ಗಬ’ ಸಾಮಾನ್ಯ ಮಹಿಳೆ ಸ್ಥಾನಗಳು ನಿಗದಿಯಾಗಿದೆ.
ಕಾಶಿಪಟ್ಣ: ಕಾಶಿಪಟ್ಣ ಗ್ರಾ.ಪಂನಲ್ಲಿ ೨ ವಾರ್ಡ್ಗಳಿಗೆ ೭ ಸದಸ್ಯ ಸ್ಥಾನಗಳಿವೆ. ವಾರ್ಡ್ ೧ರಲ್ಲಿ ಅನುಸೂಚಿತ ಜಾತಿ ಮಹಿಳೆ, ೨ ಸಾಮಾನ್ಯ, ೧ ಸಾಮಾನ್ಯ ಮಹಿಳೆಗೆ ಸ್ಥಾನ ನಿಗದಿಯಾಗಿದೆ. ವಾರ್ಡ್ ೨ರಲ್ಲಿ ಮೂರು ಸದಸ್ಯ ಸ್ಥಾನಗಳಿಗೆ ಅನುಸೂಚಿತ ಪಂಗಡ ಮಹಿಳೆ, ಹಿಂದುಳಿದ ವರ್ಗ `ಅ’ ಮಹಿಳೆ, ಸಾಮಾನ್ಯ ಸ್ಥಾನಗಳಿಗೆ ಮೀಸಲಾತಿ ನಿಗದಿಯಾಗಿದೆ.
ವೇಣೂರು: ವೇಣೂರು ಗ್ರಾ.ಪಂನಲ್ಲಿ ೮ ವಾರ್ಡ್ಗಳಿಗಳಿಗೆ ೨೪ ಸದಸ್ಯ ಸ್ಥಾನಗಳಿವೆ. ವಾರ್ಡ್ ೧ರಲ್ಲಿ ಅನುಸೂಚಿತ ಜಾತಿ ಮಹಿಳೆ, ಹಿಂದುಳಿದ ವರ್ಗ ಅ', ಸಾಮಾನ್ಯ, ಸಾಮಾನ್ಯ ಮಹಿಳೆ, ವಾರ್ಡ್ ೨ರಲ್ಲಿ ಮೂರು ಸದಸ್ಯ ಸ್ಥಾನಗಳಿಗೆ ಹಿಂದುಳಿದ ವರ್ಗಅ’ ಮಹಿಳೆ, ಹಿಂದುಳಿದ ವರ್ಗಬ', ಸಾಮಾನ್ಯ ಮಹಿಳೆ ಸ್ಥಾನ ನಿಗದಿಯಾಗಿದೆ. ವಾರ್ಡ್ ೩ (ಬಜಿರೆ ವಾರ್ಡ್ ೧)ರಲ್ಲಿ ಮೂರು ಸದಸ್ಯ ಸ್ಥಾನಗಳಿಗೆ ಅನುಸೂಚಿತ ಜಾತಿ ಮಹಿಳೆ, ಹಿಂದುಳಿದ ವರ್ಗಅ’, ಸಾಮಾನ್ಯ ಸ್ಥಾನಗಳಿಗೆ ನಿಗದಿಯಾಗಿದೆ. ವಾರ್ಡ್ ೪ (ಬಜಿರೆ ವಾರ್ಡ್೨)ರಲ್ಲಿ ಮೂರು ಸದಸ್ಯ ಸ್ಥಾನಗಳಿಗೆ ಹಿಂದುಳಿದ ವರ್ಗ ಅ’ ಮಹಿಳೆ, ಸಾಮಾನ್ಯ, ಸಾಮಾನ್ಯ ಮಹಿಳೆಗೆ ಸ್ಥಾನ ನಿಗದಿಯಾಗಿದೆ. ವಾರ್ಡ್೫ (ಕರಿಮಣೇಲು ವಾರ್ಡ್೧)ರಲ್ಲಿ ಮೂರು ಸದಸ್ಯ ಸ್ಥಾನಗಳಿಗೆ ಅನುಸೂಚಿತ ಜಾತಿ, ಸಾಮಾನ್ಯ, ಸಾಮಾನ್ಯ ಮಹಿಳೆಗೆ ಸ್ಥಾನ ನಿಗದಿಯಾಗಿದೆ. ವಾರ್ಡ್ ೬ (ಕರಿಮಣೇಲು ವಾರ್ಡ್ ೨)ರಲ್ಲಿ ಮೂರು ಸದಸ್ಯ ಸ್ಥಾನಗಳಿಗೆ ಅನುಸೂಚಿತ ಪಂಗಡ ಮಹಿಳೆ, ಹಿಂದುಳಿದ ವರ್ಗಅ’, ಹಿಂದುಳಿದ ವರ್ಗ ಬ’ ಮಹಿಳೆಗೆ ಸ್ಥಾನ ನಿಗದಿಯಾಗಿದೆ. ವಾರ್ಡ್ ೭ (ಮೂಡುಕೋಡಿ ವಾರ್ಡ್ ೧)ರಲ್ಲಿ ಎರಡು ಸದಸ್ಯ ಸ್ಥಾನಗಳಿಗೆ ೨ ಸಾಮಾನ್ಯ ಸ್ಥಾನಗಳಿಗೆ ಮೀಸಲಾತಿ ನಿಗದಿಯಾಗಿದೆ. ವಾರ್ಡ್ ೮ (ಮುಡುಕೋಡಿ ವಾರ್ಡ್೨)ರಲ್ಲಿ ಮೂರು ಸದಸ್ಯ ಸ್ಥಾನಗಳಿಗೆ ಹಿಂದುಳಿದ ವರ್ಗಅ’ ಮಹಿಳೆ, ಸಾಮಾನ್ಯ, ಸಾಮಾನ್ಯ ಮಹಿಳೆಗೆ ಮೀಸಲಾತಿ ಸ್ಥಾನಗಳು ನಿಗದಿಯಾಗಿದೆ.
ಆರಂಬೋಡಿ: ಆರಂಬೋಡಿ ಗ್ರಾ.ಪಂನಲ್ಲಿ ೩ ವಾರ್ಡ್ಗಳಿಗೆ ೧೨ ಸದಸ್ಯರಿದ್ದಾರೆ. ವಾರ್ಡ್ ೧ರಲ್ಲಿ ೪ ಸದಸ್ಯ ಸ್ಥಾನಗಳಿಗೆ ಅನುಸೂಚಿತ ಪಂಗಡ ಮಹಿಳೆ, ಹಿಂದುಳಿದ ವರ್ಗ ಅ' ಮಹಿಳೆ, ೨ ಸಾಮಾನ್ಯ ಸ್ಥಾನಗಳು ನಿಗದಿಯಾಗಿದೆ. ವಾರ್ಡ್ ೨ರಲ್ಲಿ ೪ ಸದಸ್ಯ ಸ್ಥಾನಗಳಿಗೆ ಅನುಸೂಚಿತ ಜಾತಿ ಮಹಿಳೆ, ಹಿಂದುಳಿದ ವರ್ಗ ಬ’, ಸಾಮಾನ್ಯ, ಸಾಮಾನ್ಯ ಮಹಿಳೆಗೆ ಸ್ಥಾನಗಳು ನಿಗದಿಯಾಗಿದೆ. ವಾರ್ಡ್ ೩ (ಗುಂಡೂರಿ ವಾರ್ಡ್೧)ರಲ್ಲಿ ೪ ಸದಸ್ಯ ಸ್ಥಾನಗಳಿಗೆ ಹಿಂದುಳಿದ ವರ್ಗ ಅ', ಹಿಂದುಳಿದ ವರ್ಗಅ’ ಮಹಿಳೆ, ಸಾಮಾನ್ಯ, ಸಾಮಾನ್ಯ ಮಹಿಳೆಗೆ ಸ್ಥಾನಗಳು ನಿಗದಿಯಾಗಿದೆ.
ಅಂಡಿಂಜೆ: ಅಂಡಿಂಜೆ ಗ್ರಾ.ಪಂನಲ್ಲಿ ೪ ವಾರ್ಡ್ಗಳಿಗೆ ೧೩ ಸದಸ್ಯರಿದ್ದಾರೆ. ವಾರ್ಡ್ ೧ರಲ್ಲಿ ೪ ಸದಸ್ಯ ಸ್ಥಾನಗಳಿಗೆ ಅನುಸೂಚಿತ ಪಂಗಡ ಮಹಿಳೆ, ಹಿಂದುಳಿದ ವರ್ಗ ಬ', ಸಾಮಾನ್ಯ, ಸಾಮಾನ್ಯ ಮಹಿಳೆ ಸ್ಥಾನಗಳು ನಿಗದಿಯಾಗಿದೆ. ವಾರ್ಡ್ ೨ರಲ್ಲಿ ೩ ಸದಸ್ಯ ಸ್ಥಾನಗಳಿಗೆ ಅನುಸೂಚಿತ ಜಾತಿ, ಸಾಮಾನ್ಯ, ಸಾಮಾನ್ಯ ಮಹಿಳೆಗೆ ಸ್ಥಾನಗಳು ನಿಗದಿಯಾಗಿದೆ. ವಾರ್ಡ್ ೩ (ಕೊಕ್ರಾಡಿ ವಾರ್ಡ್ ೧)ರಲ್ಲಿ ಅನುಸೂಚಿತ ಜಾತಿ ಮಹಿಳೆ, ಹಿಂದುಳಿದ ವರ್ಗಅ’ ಮಹಿಳೆ, ಸಾಮಾನ್ಯ ಸ್ಥಾನಗಳಿಗೆ ಮೀಸಲಾತಿ ನಿಗದಿಯಾಗಿದೆ. ವಾರ್ಡ್ ೪ (ಸಾವ್ಯ ವಾರ್ಡ್ ೧)ರಲ್ಲಿ ೩ ಸದಸ್ಯ ಸ್ಥಾನಗಳಿಗೆ ಹಿಂದುಳಿದ ವರ್ಗ ಅ' ಮಹಿಳೆ, ಸಾಮಾನ್ಯ, ಸಾಮಾನ್ಯ ಮಹಿಳೆಗೆ ಸ್ಥಾನಗಳು ನಿಗದಿಯಾಗಿದೆ. ಅಳದಂಗಡಿ: ಅಳದಂಗಡಿ ಗ್ರಾ.ಪಂನಲ್ಲಿ ೪ ವಾರ್ಡ್ಗಳಿಗೆ ೧೨ ಸ್ಥಾನಗಳಿವೆ. ವಾಡ್ ೧ (ಬಡಗಕಾರಂದೂರು ವಾರ್ಡ್ ೧)ರಲ್ಲಿ ೩ ಸದಸ್ಯ ಸ್ಥಾನಗಳಿಗೆ ಹಿಂದುಳಿದ ವರ್ಗಅ’ ಮಹಿಳೆ, ೨ ಸಾಮಾನ್ಯ ಸ್ಥಾನಗಳು ನಿಗದಿಯಾಗಿದೆ. ವಾರ್ಡ್ (ಬಡಗಕಾರಂದೂರು ವಾರ್ಡ್ ೨)ರಲ್ಲಿ ೩ ಸದಸ್ಯ ಸ್ಥಾನಗಳಿಗೆ ಅನುಸೂಚಿತ ಪಂಗಡ ಮಹಿಳೆ, ಹಿಂದುಳಿದ ವರ್ಗ ಬ’, ಸಾಮಾನ್ಯ ಮಹಿಳೆಗೆ ಸ್ಥಾನಗಳು ನಿಗದಿಯಾಗಿದೆ. ವಾರ್ಡ್ ೩ (ಪಿಲ್ಯ ವಾರ್ಡ್ ೧)ರಲ್ಲಿ ೩ ಸದಸ್ಯ ಸ್ಥಾನಗಳಿಗೆ ಅನುಸೂಚಿತ ಜಾತಿ ಮಹಿಳೆ, ಸಾಮಾನ್ಯ, ಸಾಮಾನ್ಯ ಮಹಿಳೆಗೆ ಸ್ಥಾನಗಳು ನಿಗದಿಯಾಗಿದೆ. ವಾರ್ಡ್ ೪ (ಸುಲ್ಕೇರಿಮೊಗ್ರು ವಾರ್ಡ್ ೧)ರಲ್ಲಿ ೩ ಸದಸ್ಯ ಸ್ಥಾನಗಳಿಗೆ ಅನುಸೂಚಿತ ಜಾತಿ, ಹಿಂದುಳಿದ ವರ್ಗಅ’ ಮಹಿಳೆ, ಸಾಮಾನ್ಯ ಸ್ಥಾನಗಳಗೆ ಮೀಸಲಾತಿ ನಿಗದಿಯಾಗಿದೆ.
ಸುಲ್ಕೇರಿ: ಸುಲ್ಕೇರಿ ಗ್ರಾ.ಪಂನಲ್ಲಿ ೩ ವಾರ್ಡ್ಗಳಿಗೆ ೭ ಸ್ಥಾನಗಳಿವೆ. ವಾರ್ಡ್ ೧ರಲ್ಲಿ ೨ ಸದಸ್ಯ ಸ್ಥಾನಗಳಿಗೆ ಅನುಸೂಚಿತ ಜಾತಿ ಮಹಿಳೆ, ಸಾಮಾನ್ಯ ಸ್ಥಾನಗಳು ನಿಗದಿಯಾಗಿದೆ. ವಾರ್ಡ್ ೨ (ಕುದ್ಯಾಡಿ ವಾರ್ಡ್ ೧)ರಲ್ಲಿ ೨ ಸದಸ್ಯ ಸ್ಥಾನಗಳಿಗೆ ಹಿಂದುಳಿದ ವರ್ಗ ಅ’ ಮಹಿಳೆ, ಸಾಮಾನ್ಯ ಸ್ಥಾನಗಳಿಗೆ ನಿಗದಿಯಾಗಿದೆ. ವಾರ್ಡ್೩ (ನಾವರ ವಾರ್ಡ್೧)ರಲ್ಲಿ ೩ ಸದಸ್ಯ ಸ್ಥಾನಗಳಿಗೆ ಅನುಸೂಚಿತ ಪಂಗಡ ಮಹಿಳೆ, ಸಾಮಾನ್ಯ, ಸಾಮಾನ್ಯ ಮಹಿಳಗೆ ಮೀಸಲಾತಿ ನಿಗದಿಯಾಗಿದೆ. ಬಳಂಜ: ಬಳಂಜ ಗ್ರಾ.ಪಂ ನಲ್ಲಿ ೪ ವಾರ್ಡ್ಗಳಿಗೆ ೧೩ ಸದಸ್ಯ ಸ್ಥಾನಗಳಿವೆ. ವಾರ್ಡ್ ೧ ರಲ್ಲಿ ೪ ಸದಸ್ಯ ಸ್ಥಾನಗಳಿಗೆ ಅನುಸೂಚಿತ ಪಂಗಡ ಮಹಿಳೆ, ಹಿಂದುಳಿದ ವರ್ಗಅ’ ಸಾಮಾನ್ಯ, ಸಾಮಾನ್ಯ ಮಹಿಳೆ ಸ್ಥಾನಗಳು ನಿಗದಿಯಾಗಿದೆ. ವಾರ್ಡ್ ೨ರಲ್ಲಿ (ನಾಲ್ಕೂರು ವಾರ್ಡ್ ೧)ರಲ್ಲಿ ೪ ಸದಸ್ಯ ಸ್ಥಾನಗಳಿಗೆ ಅನುಸೂಚಿತ ಜಾತಿ ಮಹಿಳೆ, ಹಿಂದುಳಿದ ವರ್ಗ ಅ' ಮಹಿಳೆ, ಹಿಂದುಳಿದ ವರ್ಗಬ’, ಸಾಮಾನ್ಯ ಮಹಿಳೆಗೆ ಸ್ಥಾನಗಳು ನಿಗದಿಯಾಗಿದೆ. ವಾರ್ಡ್ ೩ರಲ್ಲಿ (ತೆಂಕಕಾರಂದೂರು ವಾರ್ಡ್ ೧)ರಲ್ಲಿ ೨ ಸದಸ್ಯ ಸ್ಥಾನಗಳಿಗೆ ಸಾಮಾನ್ಯ, ಸಾಮಾನ್ಯ ಮಹಿಳೆಗೆ ಸ್ಥಾನಗಳು ನಿಗದಿಯಾಗಿದೆ. ವಾರ್ಡ್ ೪ರಲ್ಲಿ (ತೆಣಕಕಾರಂದೂರು ವಾರ್ಡ್ ೨)ರಲ್ಲಿ ೩ ಸದಸ್ಯ ಸ್ಥಾನಗಳಿಗೆ ಹಿಂದುಳಿದ ವರ್ಗ ಅ' ಮಹಿಳೆ, ೨ ಸಾಮಾನ್ಯ ಸ್ಥಾನಗಳಿಗೆ ಮೀಸಲಾತಿ ನಿಗದಿಯಾಗಿದೆ. ಶಿರ್ಲಾಲು: ಶಿರ್ಲಾಲು ಗ್ರಾ.ಪಂನಲ್ಲಿ ೩ ವಾರ್ಡ್ಗಳಿಗೆ ೧೧ ಸದಸ್ಯ ಸ್ಥಾನಗಳಿವೆ. ವಾರ್ಡ್ ೧ ರಲ್ಲಿ ೩ ಸದಸ್ಯ ಸ್ಥಾನಗಳಿಗೆ ಅನುಸೂಚಿತ ಜಾತಿ ಮಹಿಳೆ, ಸಾಮಾನ್ಯ, ಸಾಮಾನ್ಯ ಮಹಿಳಿಗೆ ಸ್ಥಾನಗಳು ನಿಗದಿಯಾಗಿದೆ. ವಾರ್ಡ್ ೨ ರಲ್ಲಿ ೪ ಸದಸ್ಯ ಸ್ಥಾನಗಳಿಗೆ ಅನುಸೂಚಿತ ಪಂಗಡ ಮಹಿಳೆ, ಹಿಂದುಳಿದ ವರ್ಗಅ’ ಮಹಿಳೆ, ಸಾಮಾನ್ಯ, ಸಾಮಾನ್ಯ ಮಹಿಳೆಗೆ ಸ್ಥಾನಗಳು ನಿಗದಿಯಾಗಿದೆ. ವಾರ್ಡ್ ೩ (ಕರಂಬಾರು ವಾರ್ಡ್ ೧)ರಲ್ಲಿ ೪ ಸದಸ್ಯ ಸ್ಥಾನಗಳಿಗೆ ಅನುಸೂಚಿತ ಜಾತಿ, ಹಿಂದುಳಿದ ವರ್ಗ ಅ’ ಸಾಮಾನ್ಯ, ಸಾಮಾನ್ಯ ಮಹಿಳೆಗೆ ಸ್ಥಾನಗಳು ನಿಗದಿಯಾಗಿದೆ. ಕುಕ್ಕೇಡಿ: ಕುಕ್ಕೇಡಿ ಗ್ರಾ.ಪಂನಲ್ಲಿ ೪ ವಾರ್ಡ್ಗಳಿಗೆ ೧೧ ಸದಸ್ಯ ಸ್ಥಾನಗಳಿವೆ. ವಾರ್ಡ್ ೧ರಲ್ಲಿ ೩ ಸದಸ್ಯ ಸ್ಥಾನಗಳಿಗೆ ಅನುಸೂಚಿತ ಪಂಗಡ ಮಹಿಳೆ, ಹಿಂದುಳಿದ ವರ್ಗಅ’ ಮಹಿಳೆ, ಸಾಮಾನ್ಯ ಸ್ಥಾನಗಳಿಗೆ ಮೀಸಲಾತಿ ನಿಗದಿಯಾಗಿದೆ. ವಾರ್ಡ್ ೨ರಲ್ಲಿ ೩ ಸದಸ್ಯ ಸ್ಥಾನಗಳಿಗೆ ೨ ಸಾಮಾನ್ಯ, ೧ ಸಾಮಾನ್ಯ ಮಹಿಳೆಗೆ ಸ್ಥಾನಗಳು ನಿಗದಿಯಾಗಿದೆ. ವಾರ್ಡ್ ೩ರಲ್ಲಿ (ನಿಟ್ಟಡೆ ವಾರ್ಡ್ ೧ ) ರಲ್ಲಿ ೨ ಸದಸ್ಯ ಸ್ಥಾನಗಳಿಗೆ ಅನುಸೂಚಿತ ಜಾತಿ ಮಹಿಳೆ, ಹಿಂದುಳಿದ ವರ್ಗ ಬ' ಸ್ಥಾನಗಳು ನಿಗದಿಯಾಗಿದೆ. ವಾರ್ಡ್ ೪ (ನಿಟ್ಟಡೆ ವಾರ್ಡ್ ೨)ರಲ್ಲಿ ಹಿಂದುಳಿದ ರ್ವಅ’ ಮಹಿಳೆ, ಸಾಮಾನ್ಯ, ಸಾಮಾನ್ಯ ಮಹಿಳೆಗೆ ಸ್ಥಾನಗಳು ನಿಗದಿಯಾಗಿದೆ.
ಪಡಂಗಡಿ: ಪಡಂಗಡಿ ಗ್ರಾ.ಪಂನಲ್ಲಿ ೬ ವಾರ್ಡ್ಗಳಿಗೆ ೧೭ ಸದಸ್ಯ ಸ್ಥಾನಗಳಿವೆ. ವಾರ್ಡ್ ೧ರಲ್ಲಿ ೩ ಸದಸ್ಯ ಸ್ಥಾನಗಳಿಗೆ ೨ ಹಿಂದುಳಿದ ವರ್ಗ ಅ' ಮಹಿಳೆ, ೧ ಸಾಮಾನ್ಯ ಸ್ಥಾನಗಳು ನಿಗದಿಯಾಗಿದೆ. ವಾರ್ಡ್ ೨ರಲ್ಲಿ ಸಾಮಾನ್ಯ, ಸಾಮಾನ್ಯ ಮಹಿಳೆಗೆ ಸ್ಥಾನಗಳು ನಿಗದಿಯಾಗಿದೆ.ವಾರ್ಡ್ ೩ರಲ್ಲಿ ೪ ಸದಸ್ಯ ಸ್ಥಾನಗಳಿಗೆ ಅನುಸೂಚಿತ ಜಾತಿ ಮಹಿಳೆ, ಅನುಸೂಚಿತ ಪಂಗಡ ಮಹಿಳೆ, ೨ ಸಾಮಾನ್ಯ ಸ್ಥಾನಗಳಿಗೆ ಮೀಸಲಾತಿ ನಿಗದಿಯಾಗಿದೆ. ವಾರ್ಡ್ ೪ (ಗರ್ಡಾಡಿ ವಾರ್ಡ್೧)ರಲ್ಲಿ ೩ ಸದಸ್ಯ ಸ್ಥಾನಗಳಿಗೆ ಅನುಸೂಚಿತ ಜಾತಿ, ಹಿಂದುಳಿದ ವರ್ಗಅ’ ಸಾಮಾನ್ಯ ಮಹಿಳೆಗೆ ಸ್ಥಾನಗಳು ನಿಗದಿಯಾಗಿದೆ. ವಾರ್ಡ್ ೫ (ಗರ್ಡಾಡಿ ವಾರ್ಡ್ ೨)ರಲ್ಲಿ ೨ ಸದಸ್ಯ ಸ್ಥಾನಗಳಿಗೆ ಹಿಂದುಳಿದ ವರ್ಗ ಅ', ಸಾಮಾನ್ಯ ಮಹಿಳೆಗೆ ಸ್ಥಾನಗಳು ನಿಗದಿಯಾಗಿದೆ. ವಾರ್ಡ್ ೬ (ಗರ್ಡಾಡಿ ವಾರ್ಡ್ ೩)ರಲ್ಲಿ ೩ ಸದಸ್ಯ ಸ್ಥಾನಗಳಿಗೆ ಹಿಂದುಳಿದ ವರ್ಗಬ’ ಮಹಿಳೆ, ಸಾಮಾನ್ಯ, ಸಾಮಾನ್ಯ ಮಹಿಳೆಗೆ ಸ್ಥಾನಗಳು ನಿಗದಿಯಾಗಿದೆ.
ಮಾಲಾಡಿ: ಮಾಲಾಡಿ ಗ್ರಾ.ಪಂನಲ್ಲಿ ೬ ವಾರ್ಡ್ಗಳಿಗೆ ೧೮ ಸದಸ್ಯ ಸ್ಥಾನಗಳಿವೆ. ವಾರ್ಡ್ ೧ರಲ್ಲಿ ೩ ಸದಸ್ಯ ಸ್ಥಾನಗಳಿಗೆ ಅನುಸೂಚಿತ ಪಂಗಡ ಮಹಿಳೆ, ಹಿಂದುಳಿದ ವರ್ಗ ಅ'ಮಹಿಳೆ, ಸಾಮಾನ್ಯ ಸ್ಥಾನಗಳಿಗೆ ಮೀಸಲಾತಿ ನಿಗದಿಯಾಗಿದೆ. ವಾರ್ಡ್ ೨ರಲ್ಲಿ ಅನುಸೂಚಿತ ಜಾತಿ ಮಹಿಳೆ, ಸಾಮಾನ್ಯ, ಸಾಮಾನ್ಯ ಮಹಿಳೆಗೆ ಸ್ಥಾನಗಳು ನಿಗದಿಯಾಗಿದೆ. ವಾರ್ಡ್ ೩ರಲ್ಲಿ ೨ ಸದಸ್ಯ ಸ್ಥಾನಗಳಿಗೆ ಹಿಂದುಳಿದ ವರ್ಗಅ’, ಸಾಮಾನ್ಯ ಮಹಿಳೆಗೆ ಸ್ಥಾನಗಳು ನಿಗದಿಯಾಗಿದೆ. ವಾರ್ಡ್ ೪ರಲ್ಲಿ ೪ ಸದಸ್ಯ ಸ್ಥಾನಗಳಿಗೆ ಹಿಂದುಳಿದ ವರ್ಗ ಅ', ಹಿಂದುಳಿದ ವರ್ಗಅ’ಮಹಿಳೆ, ಸಾಮಾನ್ಯ, ಸಾಮಾನ್ಯ ಮಹಿಳೆಗೆ ಸ್ಥಾನಗಳು ನಿಗದಿಯಾಗಿದೆ. ವಾರ್ಡ್ ೫ (ಸೋಣಂದೂರು ವಾರ್ಡ್ ೧)ರಲ್ಲಿ ೩ ಸದಸ್ಯ ಸ್ಥಾನಗಳಿಗೆ ಅನುಸೂಚಿತ ಜಾತಿ, ಸಾಮಾನ್ಯ, ಸಾಮಾನ್ಯ ಮಹಿಳೆಗೆ ಸ್ಥಾನಗಳಯ ನಿಗದಿಯಾಗಿದೆ. ವಾರ್ಡ್ ೬ (ಸೋಣಂದೂರು ವಾರ್ಡ್ ೬)ರಲ್ಲಿ ೩ ಸದಸ್ಯ ಸ್ಥಾನಗಳಿಗೆ ಹಿಂದುಳಿದ ವರ್ಗ ಅ' , ಹಿಂದುಳಿದ ವರ್ಗಬ’ ಮಹಿಳೆ, ಸಾಮಾನ್ಯ ಸ್ಥಾನಗಳಿಗೆ ಮೀಸಲಾತಿ ನಿಗದಿಯಾಗಿದೆ.
ಕುವೆಟ್ಟು: ಕುವೆಟ್ಟು ಗ್ರಾ.ಪಂ ನಲ್ಲಿ ೮ ವಾರ್ಡ್ಗಳಿಗೆ ೨೫ ಸದಸ್ಯ ಸ್ಥಾನಗಳಿವೆ. ವಾರ್ಡ್ ೧ರಲ್ಲಿ ಅನುಸೂಚಿತ ಜಾತಿ ಮಹಿಳೆ, ಹಿಂದುಳಿದ ವರ್ಗ ಅ'ಮಹಿಳೆ, ಹಿಂದುಳಿದ ವರ್ಗಬ’, ಸಾಮಾನ್ಯ ಮಹಿಳೆಗೆ ಸ್ಥಾನಗಳು ನಿಗದಿಯಾಗಿದೆ. ವಾರ್ಡ್ ೨ ರಲ್ಲಿ ೪ ಸದಸ್ಯ ಸ್ಥಾನಗಳಿಗೆ ಹಿಂದುಳಿದ ವರ್ಗ ಅ', ೨ ಸಾಮಾನ್ಯ, ೧ ಸಾಮಾನ್ಯ ಮಹಿಳೆಗೆ ಸ್ಥಾನಗಳು ನಿಗದಿಯಾಗಿದೆ. ವಾರ್ಡ್ ೩ ರಲ್ಲಿ ೨ ಸದಸ್ಯ ಸ್ಥಾನಗಳಿಗೆ ಸಾಮಾನ್ಯ, ಸಾಮಾನ್ಯ ಮಹಿಳೆಗೆ ಸ್ಥಾನಗಳು ನಿಗದಿಯಾಗಿದೆ. ವಾರ್ಡ್ ೪ರಲ್ಲಿ ೨ ಸದಸ್ಯ ಸ್ಥಾನಗಳಿಗೆ ಹಿಂದುಳಿದ ವರ್ಗಬ’ ಮಹಿಳೆ, ಸಾಮಾನ್ಯ ಸ್ಥಾನಗಳಿಗೆ ನಿಗದಿಯಾಗಿದೆ. ವಾರ್ಡ್ ೫ರಲ್ಲಿ ೩ ಸದಸ್ಯ ಸ್ಥಾನಗಳಿಗೆ ಅನುಸೂಚಿತ ಪಂಗಡ ಮಹಿಳೆ, ಹಿಂದುಳಿದ ವರ್ಗ ಅ' ಮಹಿಳೆ, ಸಾಮಾನ್ಯ ಸ್ಥಾನಗಳಿಗೆ ನಿಗದಿಯಾಗಿದೆ. ವಾರ್ಡ್ ೬ ರಲ್ಲಿ ೨ ಸದಸ್ಯ ಸ್ಥಾನಗಳಿಗೆ ಸಾಮಾನ್ಯ, ಸಾಮಾನ್ಯ ಮಹಿಳೆಗೆ ಸ್ಥಾನಗಳು ನಿಗದಿಯಾಗಿದೆ. ವಾರ್ಡ್ ೬ (ಓಡಿಲ್ನಾಳ ವಾರ್ಡ್ ೧)ರಲ್ಲಿ ೪ ಸದಸ್ಯ ಸ್ಥಾನಗಳಿಗೆ ಹಿಂದುಳಿದ ವರ್ಗಅ’, ಹಿಂದುಳಿದ ವರ್ಗ ಅ' ಮಹಿಳೆ, ೨ ಸಾಮಾನ್ಯ ಮಹಿಳೆಗೆ ಮೀಸಲಾತಿ ನಿಗದಿಯಾಗಿದೆ. ವಾರ್ಡ್ ೮ (ಓಡಿಲ್ನಾಳ ವಾರ್ಡ್ ೨)ರಲ್ಲಿ ೪ ಸದಸ್ಯ ಸ್ಥಾನಗಳಿಗೆ ಹಿಂದುಳಿದ ವರ್ಗ ?ಅ?, ೨ ಸಾಮಾನ್ಯ, ೧ ಸಾಮಾನ್ಯ ಮಹಿಳೆಗೆ ಮೀಸಲಾತಿ ನಿಗದಿಯಾಗಿದೆ. ಮೇಲಂತಬೆಟ್ಟು: ಮೇಲಂತಬೆಟ್ಟು ಗ್ರಾ.ಪಂ ನಲ್ಲಿ ೪ ವಾರ್ಡ್ಗಳಿಗೆ ೧೨ ಸದಸ್ಯ ಸ್ಥಾನಗಳಿವೆ. ವಾರ್ಡ್ ೧ ರಲ್ಲಿ ೪ ಸದಸ್ಯ ಸ್ಥಾನಗಳಿಗೆ ಅನುಸೂಚಿತ ಜಾತಿ, ಹಿಂದುಳಿದ ವರ್ಗಅ’ ಮಹಿಳೆ, ಸಾಮಾನ್ಯ, ಸಾಮಾನ್ಯ ಮಹಿಳೆಗೆ ಸ್ಥಾನಗಳು ನಿಗದಿಯಾಗಿದೆ. ವಾರ್ಡ್ ೨ (ಮುಂಡೂರು ವಾರ್ಡ್ ೧)ರಲ್ಲಿ ೨ ಸದಸ್ಯ ಸ್ಥಾನಗಳಿಗೆ ಹಿಂದುಳಿದ ವರ್ಗ ಅ' ಮಹಿಳೆ, ಸಾಮಾನ್ಯ ಮೀಸಲಾತಿ ಪ್ರಕಟವಾಗಿದೆ. ವಾರ್ಡ್ ೩ (ಸವಣಾಲು ವಾರ್ಡ್ ೧)ರಲ್ಲಿ ೩ ಸದಸ್ಯ ಸ್ಥಾನಗಳಿಗೆ ಅನುಸೂಚಿತ ಪಂಗಡ ಮಹಿಳೆ, ಹಿಂದುಳಿದ ವರ್ಗಬ’, ಸಾಮಾನ್ಯ ಸ್ಥಾನಗಳಿಗೆ ನಿಗದಿಯಾಗಿದೆ. ವಾರ್ಡ್ ೪ (ಸವಣಾಲು ವಾರ್ಡ್ ೨) ರಲ್ಲಿ ೩ ಸದಸ್ಯ ಸ್ಥಾನಗಳಿಗೆ ಅನುಸೂಚಿತ ಜಾತಿ ಮಹಿಳೆ, ಸಾಮಾನ್ಯ, ಸಾಮಾನ್ಯ ಮಹಿಳೆಗೆ ಸ್ಥಾನಗಳು ನಿಗದಿಯಾಗಿದೆ.
ಲಾಯಿಲ: ಲಾಯಿಲ ಗ್ರಾ.ಪಂ ನಲ್ಲಿ ೬ ವಾರ್ಡ್ಗಳಿಗೆ ೨೦ ಸದಸ್ಯ ಸ್ಥಾನಗಳಿವೆ. ವಾರ್ಡ್ ೧ರಲ್ಲಿ ೪ ಸದಸ್ಯ ಸ್ಥಾನಗಳಿಗೆ ಅನುಸೂಚಿತ ಜಾತಿ ಮಹಿಳೆ, ಹಿಂದುಳಿದ ವರ್ಗ ಅ', ಸಾಮಾನ್ಯ, ಸಾಮಾನ್ಯ ಮಹಿಳೆಗೆ ಸ್ಥಾನಗಳು ನಿಗದಿಯಾಗಿದೆ. ವಾರ್ಡ್ ೨ರಲ್ಲಿ ೩ ಸದಸ್ಯ ಸ್ಥಾನಗಳಿಗೆ ಹಿಂದುಳಿದ ವರ್ಗಅ’ ಮಹಿಳೆ, ಸಾಮಾನ್ಯ, ಸಾಮಾನ್ಯ ಮಹಿಳೆ ಸ್ಥಾನಗಳು ನಿಗದಿಯಾಗಿದೆ. ವಾರ್ಡ್ ೩ರಲ್ಲಿ ೩ ಸದಸ್ಯ ಸ್ಥಾನಗಳಿಗೆ ಹಿಂದುಳಿದ ವರ್ಗ ಅ' ಮಹಿಳೆ, ಸಾಮಾನ್ಯ, ಸಾಮಾನ್ಯ ಮಹಿಳೆಗೆ ಸ್ಥಾನಗಳು ನಿಗದಿಯಾಗಿದೆ. ವಾರ್ಡ್ ೪ರಲ್ಲಿ ೪ ಸದಸ್ಯ ಸ್ಥಾನಗಳಿಗೆ ಅನುಸೂಚಿತ ಜಾತಿ, ಹಿಂದುಳಿದ ವರ್ಗಅ’, ಹಿಂದುಳಿದ ವರ್ಗ ಬ' ಮಹಿಳೆ, ಸಾಮಾನ್ಯ ಸ್ಥಾನಗಳಿಗೆ ನಿಗದಿಯಾಗಿದೆ. ವಾರ್ಡ್ ೫ರಲ್ಲಿ ೩ ಸದಸ್ಯ ಸ್ಥಾನಗಳಿಗೆ ಅನುಸೂಚಿತ ಪಂಗಡ ಮಹಿಳೆ, ಹಿಂದುಳಿದ ರ್ವಅ’, ಸಾಮಾನ್ಯ ಸ್ಥಾನಗಳಿಗೆ ನಿಗದಿಯಾಗಿದೆ. ವಾರ್ಡ್ ೬ ರಲ್ಲಿ ೩ ಸದಸ್ಯ ಸ್ಥಾನಗಳಿಗೆ ಹಿಂದುಳಿದ ವರ್ಗ ಅ' ಮಹಿಳೆ, ಸಾಮಾನ್ಯ, ಸಾಮಾನ್ಯ ಮಹಿಳೆಗೆ ಮೀಸಲಾತಿ ನಿಗದಿಯಾಗಿದೆ. ನಡ: ನಡ ಗ್ರಾ.ಪಂ ನಲ್ಲಿ ೪ ವಾರ್ಡ್ಗಳಿಗೆ ೧೪ ಸದಸ್ಯ ಸ್ಥಾನಗಳಿವೆ. ವಾರ್ಡ್ ೧ ರಲ್ಲಿ ೪ ಸದಸ್ಯ ಸ್ಥಾನಗಳಿಗೆ ಹಿಂದುಳಿದ ವರ್ಗಅ’, ಹಿಂದುಳಿದ ವರ್ಗ ಅ' ಮಹಿಳೆ, ಸಾಮಾನ್ಯ, ಸಾಮಾನ್ಯ ಮಹಿಳೆಗೆ ಮೀಸಲಾತಿ ನಿಗದಿಯಾಗಿದೆ. ವಾರ್ಡ್ ೨ರಲ್ಲಿ ೪ ಸದಸ್ಯ ಸ್ಥಾನಗಳಿಗೆ ಅನುಸೂಚಿತ ಪಂಗಡ ಮಹಿಳೆ, ಹಿಂದುಳಿದ ವರ್ಗಬ’ ಮಹಿಳೆ, ೨ ಸಾಮಾನ್ಯ ಸ್ಥಾನಗಳಿಗೆ ಮೀಸಲಾತಿ ನಿಗದಿಯಾಗಿದೆ. ವಾರ್ಡ್ ೩ (ಕನ್ಯಾಡಿ ವಾರ್ಡ್ ೧)ರಲ್ಲಿ ೩ ಸದಸ್ಯ ಸ್ಥಾನಗಳಿಗೆ ಹಿಂದುಳಿದ ವರ್ಗ ಅ' ಮಹಿಳೆ, ೨ ಸಾಮಾನ್ಯ ಸ್ಥಾನಗಳಿಗೆ ಮೀಸಲಾತಿ ನಿಗದಿಯಾಗಿದೆ. ವಾರ್ಡ್ ೪ (ಕನ್ಯಾಡಿ ವಾರ್ಡ್ ೨)ರಲ್ಲಿ ೩ ಸದಸ್ಯ ಸ್ಥಾನಗಳಿಗೆ ಅನುಸೂಚಿತ ಜಾತಿ ಮಹಿಳೆ, ಹಿಂದುಳಿದ ವರ್ಗಅ’, ಸಾಮಾನ್ಯ ಮಹಿಳೆಗೆ ಮೀಸಲಾತಿ ನಿಗದಿಯಾಗಿದೆ.
ನಾವೂರು: ನಾವೂರು ಗ್ರಾ.ಪಂನಲ್ಲಿ ೨ ವಾರ್ಡ್ಗಳಿಗೆ ೮ ಸದಸ್ಯ ಸ್ಥಾನಗಳಿವೆ. ವಾರ್ಡ್ ೧ ರಲ್ಲಿ ೪ ಸದಸ್ಯ ಸ್ಥಾನಗಳಿಗೆ ಅನುಸೂಚಿತ ಪಂಗಡ ಮಹಿಳೆ, ಹಿಂದುಳಿದ ವರ್ಗ ಅ', ಸಾಮಾನ್ಯ, ಸಾಮಾನ್ಯ ಮಹಿಳೆ ಸ್ಥಾನಗಳು ನಿಗದಿಯಾಗಿದೆ. ವಾರ್ಡ್ ೨ರಲ್ಲಿ ೪ ಸದಸ್ಯ ಸ್ಥಾನಗಳಿಗೆ ಅನುಸೂಚಿತ ಜಾತಿ ಮಹಿಳೆ, ಹಿಂದುಳಿದ ವರ್ಗಅ’ ಮಹಿಳೆ, ೨ ಸಾಮಾನ್ಯ ಸ್ಥಾನಗಳಿಗೆ ಮೀಸಲಾತಿ ನಿಗದಿಯಾಗಿದೆ.
ಇಂದಬೆಟ್ಟು: ಇಂದಬೆಟ್ಟು ಗ್ರಾ.ಪಂನಲ್ಲಿ ೪ ವಾರ್ಡ್ಗಳಿಗೆ ೧೧ ಸದಸ್ಯ ಸ್ಥಾನಗಳಿವೆ. ವಾರ್ಡ್ ೧ ರಲ್ಲಿ ೩ ಸದಸ್ಯ ಸ್ಥಾನಗಳಿಗೆ ಹಿಂದುಳಿದ ವರ್ಗ ಅ' ಮಹಿಳೆ, ಸಾಮಾನ್ಯ, ಸಾಮಾನ್ಯ ಮಹಿಳೆ ಸ್ಥಾನಗಳು ನಿಗದಿಯಾಗಿದೆ. ವಾರ್ಡ್ ೨ ರಲ್ಲಿ ೩ ಸದಸ್ಯ ಸ್ಥಾನಗಳಿಗೆ ಅನುಸೂಚಿತ ಪಂಗಡ ಮಹಿಳೆ, ೨ ಸಾಮಾನ್ಯ ಸ್ಥಾನಗಳಿಗೆ ಮೀಸಲಾತಿ ನಿಗದಿಯಾಗಿದೆ. ವಾರ್ಡ್ ೩ ರಲ್ಲಿ ೩ ಸದಸ್ಯ ಸ್ಥಾನಗಳಿಗೆ ಅನುಸೂಚಿತ ಜಾತಿ ಮಹಿಳೆ, ಹಿಂದುಳಿದ ವರ್ಗಬಿ’, ಸಾಮಾನ್ಯ ಮಹಿಳೆಗೆ ಮೀಸಲಾತಿ ನಿಗದಿಯಾಗಿದೆ. ವಾರ್ಡ್ ೪ರಲ್ಲಿ ೨ ಸದಸ್ಯ ಸ್ಥಾನಗಳಿಗೆ ಹಿಂದುಳಿದ ವರ್ಗ ಅ' ಮಹಿಳೆ, ಸಾಮಾನ್ಯ ಸ್ಥಾನಗಳಿಗೆ ಮೀಸಲಾತಿ ನಿಗದಿಯಾಗಿದೆ. ಮಲವಂತಿಗೆ: ಮಲವಂತಿಗೆ ಗ್ರಾ.ಪಂ ನಲ್ಲಿ ೩ ವಾರ್ಡ್ಗಳಿಗೆ ೮ ಸದಸ್ಯ ಸ್ಥಾನಗಳಿವೆ. ವಾರ್ಡ್ ೧ರಲ್ಲಿ ೨ ಸದಸ್ಯ ಸ್ಥಾನಗಳಿಗೆ ಅನುಸೂಚಿತ ಜಾತಿ ಮಹಿಳೆ, ಸಾಮಾನ್ಯ ಸ್ಥಾನಗಳಿಗೆ ಮೀಸಲಾತಿ ನಿಗದಿಯಾಗಿದೆ. ವಾರ್ಡ್ ೨ರಲ್ಲಿ ೪ ಸದಸ್ಯ ಸ್ಥಾನಗಳಿಗೆ ಹಿಂದುಳಿದ ವರ್ಗಅ’ ಮಹಿಳೆ, ೨ ಸಾಮಾನ್ಯ, ೧ ಸಾಮಾನ್ಯ ಮಹಿಳೆಗೆ ಮೀಸಲಾತಿ ನಿಗದಿಯಾಗಿದೆ. ವಾರ್ಡ್ ೩ ರಲ್ಲಿ ೨ ಸದಸ್ಯ ಸ್ಥಾನಗಳಿಗೆ ಅನುಸೂಚಿತ ಪಂಗಡ ಮಹಿಳೆ, ಹಿಂದುಳಿದ ವರ್ಗ ಅ' ಮೀಸಲಾತಿ ನಿಗದಿಯಾಗಿದೆ. ಮಿತ್ತಬಾಗಿಲು: ಮಿತ್ತಬಾಗಿಲು ಗ್ರಾ.ಪಂ ನಲ್ಲಿ ೩ ವಾರ್ಡ್ಗಳಿಗೆ ೧೦ ಸದಸ್ಯ ಸ್ಥಾನಗಳಿವೆ. ವಾರ್ಡ್ ೧ರಲ್ಲಿ ೩ ಸದಸ್ಯ ಸ್ಥಾನಗಳಿಗೆ ಅನುಸೂಚಿತ ಪಂಗಡ ಮಹಿಳೆ, ಹಿಂದುಳಿದ ವರ್ಗಬ’, ಸಾಮಾನ್ಯ ಸ್ಥಾನಗಳಿಗೆ ನಿಗದಿಯಾಗಿದೆ. ವಾರ್ಡ್ ೨ರಲ್ಲಿ ೩ ಸದಸ್ಯ ಸ್ಥಾನಗಳಿಗೆ ಹಿಂದುಳಿದ ವರ್ಗ ಅ' ಮಹಿಳೆ, ಸಾಮಾನ್ಯ, ಸಾಮಾನ್ಯ ಮಹಿಳೆಗೆ ಸ್ಥಾನಗಳು ನಿಗದಿಯಾಗಿದೆ. ವಾರ್ಡ್ ೩ರಲ್ಲಿ ೪ ಸದಸ್ಯ ಸ್ಥಾನಗಳಿಗೆ ಅನುಸೂಚಿತ ಜಾತಿ ಮಹಿಳೆ, ಹಿಂದುಳಿದ ವರ್ಗಅ’ ಮಹಿಳೆ, ೨ ಸಾಮಾನ್ಯ ಸ್ಥಾನಗಳಿಗೆ ಮೀಸಲಾತಿ ನಿಗದಿಯಾಗಿದೆ.
ಕಡಿರುದ್ಯಾವರ: ಕಡಿರುದ್ಯಾವರ ಗ್ರಾ.ಪಂ ನಲ್ಲಿ ೩ ವಾರ್ಡ್ಗಳಿಗೆ ೯ ಸದಸ್ಯ ಸ್ಥಾನಗಳಿವೆ. ವಾರ್ಡ್ ೧ರಲ್ಲಿ ಅನುಸೂಚಿತ ಜಾತಿ ಮಹಿಳೆ, ಹಿಂದುಳಿದ ವರ್ಗ ಅ' ಮಹಿಳೆ, ಸಾಮಾನ್ಯ, ಸಾಮಾನ್ಯ ಮಹಿಳೆಗೆ ಮೀಸಲಾತಿ ನಿಗದಿಯಾಗಿದೆ. ವಾರ್ಡ್ ೨ರಲ್ಲಿ ಅನುಸೂಚಿತ ಪಂಗಡ ಮಹಿಳೆ, ಸಾಮಾನ್ಯ ಸ್ಥಾನಗಳಿಗೆ ಮೀಸಲಾತಿ ನಿಗದಿಯಾಗಿದೆ. ವಾರ್ಡ್ ೩ ರಲ್ಲಿ ೩ ಸದಸ್ಯ ಸ್ಥಾನಗಳಿಗೆ ಹಿಂದುಳಿದ ವರ್ಗಅ’, ಸಾಮಾನ್ಯ, ಸಾಮಾನ್ಯ ಮಹಿಳೆಗೆ ಮೀಸಲಾತಿ ನಿಗದಿಯಾಗಿದೆ.
ನೆರಿಯ: ನೆರಿಯ ಗ್ರಾ.ಪಂನಲ್ಲಿ ೫ ವಾರ್ಡ್ಗಳಿಗೆ ೧೭ ಸದಸ್ಯ ಸ್ಥಾನಗಳಿವೆ. ವಾರ್ಡ್ ೧ರಲ್ಲಿ ೩ ಸದಸ್ಯ ಸ್ಥಾನಗಳಿಗೆ ಅನುಸೂಚಿತ ಜಾತಿ ಮಹಿಳೆ, ಹಿಂದುಳಿದ ವರ್ಗ ಅ', ಸಾಮಾನ್ಯ ಸ್ಥಾನಗಳಿಗೆ ನಿಗದಿಯಾಗಿದೆ. ವಾರ್ಡ್ ೨ರಲ್ಲಿ ೨ ಸದಸ್ಯ ಸ್ಥಾನಗಳಿಗೆ ಹಿಂದುಳಿದ ವರ್ಗಅ’, ಸಾಮಾನ್ಯ ಮಹಿಳೆಗೆ ಮೀಸಲಾತಿ ನಿಗದಿಯಾಗಿದೆ. ವಾರ್ಡ್ ೩ರಲ್ಲಿ ೪ ಸದಸ್ಯ ಸ್ಥಾನಗಳಿಗೆ ಅನುಸೂಚಿತ ಪಂಗಡ, ಹಿಂದುಳಿದ ವರ್ಗ ಅ' ಮಹಿಳೆ, ೨ ಸಾಮಾನ್ಯ ಮಹಿಳೆಗೆ ಮೀಸಲಾತಿ ನಿಗದಿಯಾಗಿದೆ. ವಾರ್ಡ್ ೪ರಲ್ಲಿ ೪ ಸದಸ್ಯ ಸ್ಥಾನಗಳಿಗೆ ಹಿಂದುಳಿದ ವರ್ಗಅ’ ಮಹಿಳೆ, ೨ ಸಾಮಾನ್ಯ, ೧ ಸಾಮಾನ್ಯ ಮಹಿಳೆಗೆ ಮೀಸಲಾತಿ ನಿಗದಿಯಾಗಿದೆ. ವಾರ್ಡ್ ೫ರಲ್ಲಿ ೪ ಸದಸ್ಯ ಸ್ಥಾನಗಳಿಗೆ ಅನುಸೂಚಿತ ಪಂಗಡ ಮಹಿಳೆ, ಹಿಂದುಳಿದ ವರ್ಗ ಬ' ಮಹಿಳೆ, ೨ ಸಾಮಾನ್ಯ ಸ್ಥಾನಗಳಿಗೆ ಮೀಸಲಾತಿ ನಿಗದಿಯಾಗಿದೆ. ಚಾರ್ಮಾಡಿ: ಚಾರ್ಮಾಡಿ ಗ್ರಾ.ಪಂನಲ್ಲಿ ೮ ವಾರ್ಡ್ಗಳಿಗೆ ೨೮ ಸದಸ್ಯ ಸ್ಥಾನಗಳಿವೆ. ವಾರ್ಡ್ ೧ರಲ್ಲಿ ೪ ಸದಸ್ಯ ಸ್ಥಾನಗಳಿಗೆ ಅನುಸೂಚಿತ ಜಾತಿ ಮಹಿಳೆ, ಹಿಂದುಳಿದ ವರ್ಗಬ’, ಸಾಮಾನ್ಯ, ಸಾಮಾನ್ಯ ಮಹಿಳೆಗೆ ಮೀಸಲಾತಿ ನಿಗದಿಯಾಗಿದೆ. ವಾರ್ಡ್ ೨ರಲ್ಲಿ ೪ ಸದಸ್ಯ ಸ್ಥಾನಗಳಿಗೆ ಹಿಂದುಳಿದ ವರ್ಗ ಅ', ಹಿಂದುಳಿದ ವರ್ಗಅ’ ಮಹಿಳೆ, ೨ ಸಾಮಾನ್ಯ ಸ್ಥಾನಗಳಿಗೆ ಮೀಸಲಾತಿ ನಿಗದಿಯಾಗಿದೆ. ವಾರ್ಡ್ ೩ರಲ್ಲಿ ೨ ಸದಸ್ಯ ಸ್ಥಾನಗಳಿಗೆ ಹಿಂದುಳಿದ ವರ್ಗ ಅ', ಸಾಮಾನ್ಯ ಮಹಿಳೆ ಸ್ಥಾನಗಳು ನಿಗದಿಯಾಗಿದೆ. ವಾರ್ಡ್ ೪ರಲ್ಲಿ ೩ ಸದಸ್ಯ ಸ್ಥಾನಗಳಿಗೆ ಹಿಂದುಳಿದ ವರ್ಗಅ’ ಮಹಿಳೆ, ೨ ಸಾಮಾನ್ಯ ಸ್ಥಾನಗಳಿಗೆ ಮೀಸಲಾತಿ ನಿಗದಿಯಾಗಿದೆ. ವಾರ್ಡ್ ೫ (ಚಿಬಿದ್ರೆ ವಾರ್ಡ್ ೧)ರಲ್ಲಿ ೪ ಸದಸ್ಯ ಸ್ಥಾನಗಳಿಗೆ ಹಿಂದುಳಿದ ವರ್ಗ ಅ', ಹಿಂದುಳಿದ ವರ್ಗಅ’ ಮಹಿಳೆ, ಸಾಮಾನ್ಯ, ಸಾಮಾನ್ಯ ಮಹಿಳೆಗೆ ಮೀಸಲಾತಿ ನಿಗದಿಯಾಗಿದೆ. ವಾರ್ಡ್ ೬ (ಚಿಬಿದ್ರೆ ೨)ರಲ್ಲಿ ೩ ಸದಸ್ಯ ಸ್ಥಾನಗಳಿಗೆ ಹಿಂದುಳಿದ ವರ್ಗ ಅ' ಮಹಿಳೆ, ಸಾಮಾನ್ಯ, ಸಾಮಾನ್ಯ ಮಹಿಳೆಗೆ ಮೀಸಲಾತಿ ನಿಗದಿಯಾಗಿದೆ. ವಾರ್ಡ್ ೬ (ತೋಟತ್ತಾಡಿ ವಾರ್ಡ್ ೧)ರಲ್ಲಿ ೪ ಸದಸ್ಯ ಸ್ಥಾನಗಳಿಗೆ ಹಿಂದುಳಿದ ವರ್ಗಬ’ ಮಹಿಳೆ, ಸಾಮಾನ್ಯ, ೨ ಸಾಮಾನ್ಯ ಸ್ಥಾನಗಳಿಗೆ ಮೀಸಲಾತಿ ನಿಗದಿಯಾಗಿದೆ. ವಾರ್ಡ್ ೮ ( ತೋಟತ್ತಾಡಿ ವಾರ್ಡ್೨) ೪ ಸದಸ್ಯ ಸ್ಥಾನಗಳಿಗೆ ಅನುಸೂಚಿತ ಪಂಗಡ ಮಹಿಳೆ, ೨ ಸಾಮಾನ್ಯ, ಸಾಮಾನ್ಯ ಮಹಿಳೆಗೆ ಮೀಸಲಾತಿ ನಿಗದಿಯಾಗಿದೆ.
ಮುಂಡಾಜೆ: ಮುಂಡಾಜೆ ಗ್ರಾ.ಪಂ ನಲ್ಲಿ ೪ ವಾರ್ಡ್ಗಳಿಗೆ ೧೧ ಸದಸ್ಯ ಸ್ಥಾನಗಳಿವೆ. ವಾರ್ಡ್ ೧ರಲ್ಲಿ ೨ ಸದಸ್ಯ ಸ್ಥಾನಗಳಿಗೆ ಅನುಸೂಚಿತ ಜಾತಿ ಮಹಿಳೆ, ಹಿಂದುಳಿದ ವರ್ಗ ಅ', ವಾರ್ಡ್ ೨ ರಲ್ಲಿ ೪ ಸದಸ್ಯ ಸ್ಥಾನಗಳಿಗೆ ಹಿಂದುಳಿದ ವರ್ಗಅ’ ಮಹಿಳೆ, ೨ ಸಾಮಾನ್ಯ, ಸಾಮಾನ್ಯ ಮಹಿಳೆಗೆ ಮೀಸಲಾತಿ ನಿಗದಿಯಾಗಿದೆ. ವಾರ್ಡ್ ೩ರಲ್ಲಿ ೨ ಸದಸ್ಯ ಸ್ಥಾನಗಳಿಗೆ ಅನುಸೂಚಿತ ಪಂಗಡ ಮಹಿಳೆ, ಸಾಮಾನ್ಯ ಸ್ಥಾನಗಳಿಗೆ ಮೀಸಲಾತಿ ನಿಗದಿಯಾಗಿದೆ. ವಾರ್ಡ್ ೪ರಲ್ಲಿ ೩ ಸದಸ್ಯ ಸ್ಥಾನಗಳಿಗೆ ಅನುಸೂಚಿತ ಪಂಗಡ, ೨ ಸಾಮಾನ್ಯ ಮಹಿಳೆಗೆ ಮೀಸಲಾತಿ ನಿಗದಿಯಾಗಿದೆ.
ಕಲ್ಮಂಜ: ಕಲ್ಮಂಜ ಗ್ರಾ.ಪಂನಲ್ಲಿ ೩ ವಾರ್ಡ್ಗಳಿಗೆ ೧೦ ಸದಸ್ಯ ಸ್ಥಾನಗಳಿವೆ. ವಾರ್ಡ್ ೧ರಲ್ಲಿ ೪ ಸದಸ್ಯ ಸ್ಥಾನಗಳಿಗೆ ಅನುಸೂಚಿತ ಪಂಗಡ ಮಹಿಳೆ, ಹಿಂದುಳಿದ ವರ್ಗ ಅ'ಮಹಿಳೆ, ೨ ಸಾಮಾನ್ಯ ಮೀಸಲಾತಿ ನಿಗದಿಯಾಗಿದೆ. ವಾರ್ಡ್ ೨ರಲ್ಲಿ ೩ ಸದಸ್ಯ ಸ್ಥಾನಗಳಿಗೆ ಅನುಸೂಚಿತ ಜಾತಿ ಮಹಿಳೆ, ಹಿಂದುಳಿದ ವರ್ಗಬ’, ಸಾಮಾನ್ಯ ಮಹಿಳೆ ಮೀಸಲಾತಿ ನಿಗದಿಯಾಗಿದೆ. ವಾರ್ಡ್ ೩ರಲ್ಲಿ ೩ ಸದಸ್ಯ ಸ್ಥಾನಗಳಿಗೆ ಹಿಂದುಳಿದ ವರ್ಗ ಅ' ಮಹಿಳೆ, ೨ ಸಾಮಾನ್ಯ ಮೀಸಲಾತಿ ನಿಗದಿಯಾಗಿದೆ. ಉಜಿರೆ: ಉಜಿರೆ ಗ್ರಾ.ಪಂನಲ್ಲಿ ೧೧ ವಾರ್ಡ್ಗಳಿಗೆ ೩೪ ಸದಸ್ಯ ಸ್ಥಾನಗಳಿವೆ. ವಾರ್ಡ್ ೧ರಲ್ಲಿ ೩ ಸದಸ್ಯ ಸ್ಥಾನಗಳಿಗೆ ಹಿಂದುಳಿದ ವರ್ಗಅ’, ಸಾಮಾನ್ಯ, ಸಾಮಾನ್ಯ ಮಹಿಳೆ ಮೀಸಲಾತಿ ನಿಗದಿಯಾಗಿದೆ. ವಾರ್ಡ್ ೨ರಲ್ಲಿ ೩ ಸದಸ್ಯ ಸ್ಥಾನಗಳಿಗೆ ಅನುಸೂಚಿತ ಜಾತಿ, ಹಿಂದುಳಿದ ವರ್ಗ ಬ', ಸಾಮಾನ್ಯ ಮಹಿಳೆ ಮೀಸಲಾತಿ ನಿಗದಿಯಾಗಿದೆ. ವಾರ್ಡ್ ೩ರಲ್ಲಿ ೪ ಸದಸ್ಯ ಸ್ಥಾನಗಳಿಗೆ ಅನುಸೂಚಿತ ಪಂಗಡ, ಹಿಂದುಳಿದ ವರ್ಗಅ’ ಮಹಿಳೆ, ಹಿಂದುಳಿದ ವರ್ಗಬ' ಮಹಿಳೆ, ಸಾಮಾನ್ಯ ಸ್ಥಾನಗಳಿಗೆ ಮೀಸಲಾತಿ ನಿಗದಿಯಾಗಿದೆ. ವಾರ್ಡ್ ೪ರಲ್ಲಿ ೩ ಸದಸ್ಯ ಸ್ಥಾನಗಳಿಗೆ ಹಿಂದುಳಿದ ವರ್ಗಅ’, ಸಾಮಾನ್ಯ, ಸಾಮಾನ್ಯ ಮಹಿಳೆಗೆ ಮೀಸಲಾತಿ ನಿಗದಿಯಾಗಿದೆ. ವಾರ್ಡ್ ೫ರಲ್ಲಿ ೨ ಸದಸ್ಯ ಸ್ಥಾನಗಳಿಗೆ ಅನುಸೂಚಿತ ಪಂಗಡ , ಸಾಮಾನ್ಯ ಮಹಿಳೆಗೆ ನಿಗದಿಯಾಗಿದೆ. ವಾರ್ಡ್ ೬ ರಲ್ಲಿ ೪ ಸದಸ್ಯ ಸ್ಥಾನಗಳಿಗೆ ಅನುಸೂಚಿತ ಪಂಗಡ ಮಹಿಳೆ, ಹಿಂದುಳಿದ ವರ್ಗ ಅ' ಮಹಿಳೆ, ಸಾಮಾನ್ಯ, ಸಾಮಾನ್ಯ ಮಹಿಳೆಗೆ ಮೀಸಲಾತಿ ನಿಗದಿಯಾಗಿದೆ. ವಾರ್ಡ್ ೭ರಲ್ಲಿ ೩ ಸದಸ್ಯ ಸ್ಥಾನಗಳಿಗೆ ಅನುಸೂಚಿತ ಜಾತಿ ಮಹಿಳೆ, ಸಾಮಾನ್ಯ, ಸಾಮಾನ್ಯ ಮಹಿಳೆ ಸ್ಥಾನಗಳಿಗೆ ಮೀಸಲಾತಿ ನಿಗದಿಯಾಗಿದೆ. ವಾರ್ಡ್ ೮ ರಲ್ಲಿ ೪ ಸದಸ್ಯ ಸ್ಥಾನಗಳಿಗೆ ಅನುಸೂಚಿತ ಜಾತಿ ಮಹಿಳೆ, ಹಿಂದುಳಿದ ವರ್ಗಅ’ ಮಹಿಳೆ, ೨ ಸಾಮಾನ್ಯ ಸ್ಥಾನಗಳಿಗೆ ಮೀಸಲಾತಿ ನಿಗದಿಯಾಗಿದೆ. ವಾರ್ಡ್ ೯ರಲ್ಲಿ ೨ ಸದಸ್ಯ ಸ್ಥಾನಗಳಿಗೆ ಹಿಂದುಳಿದ ವರ್ಗ ಅ', ಸಾಮಾನ್ಯ ಮಹಿಳೆಗೆ ಮೀಸಲಾತಿ ನಿಗದಿಯಾಗಿದೆ. ವಾರ್ಡ್ ೧೦ ರಲ್ಲಿ ೩ ಸದಸ್ಯ ಸ್ಥಾನಗಳಿಗೆ ಹಿಂದುಳಿದ ವರ್ಗಅ’ ಮಹಿಳೆ, ಸಾಮಾನ್ಯ, ಸಾಮಾನ್ಯ ಮಹಿಳೆಗೆ ಮೀಸಲಾತಿ ನಿಗದಿಯಾಗಿದೆ. ವಾರ್ಡ್ ೧೧ರಲ್ಲಿ ೩ ಸದಸ್ಯ ಸ್ಥಾನಗಳಿಗೆ ಅನುಸೂಚಿತ ಪಂಗಡ ಮಹಿಳೆ, ಹಿಂದುಳಿದ ವರ್ಗ ಅ', ಸಾಮಾನ್ಯ ಸ್ಥಾನಗಳಿಗೆ ಮೀಸಲಾತಿ ನಿಗದಿಯಾಗಿದೆ. ಕೊಯ್ಯೂರು: ಕೊಯ್ಯೂರು ಗ್ರಾ.ಪಂ ನಲ್ಲಿ ೪ ವಾರ್ಡ್ಗಳಿಗೆ ೧೩ ಸದಸ್ಯ ಸ್ಥಾನಗಳಿವೆ. ವಾರ್ಡ್ ೧ ರಲ್ಲಿ ೪ ಸದಸ್ಯ ಸ್ಥಾನಗಳಿಗೆ ಅನುಸೂಚಿತ ಪಂಗಡ ಮಹಿಳೆ, ೨ ಸಾಮಾನ್ಯ, ೧ ಸಾಮಾನ್ಯ ಮಹಿಳೆಗೆ ಮೀಸಲಾತಿ ನಿಗದಿಯಾಗಿದೆ. ವಾರ್ಡ್ ೨ರಲ್ಲಿ ೩ ಸದಸ್ಯ ಸ್ಥಾನಗಳಿಗೆ ಅನುಸೂಚಿತ ಜಾತಿ, ಹಿಂದುಳಿದ ವರ್ಗಅ’ ಮಹಿಳೆ, ಸಾಮಾನ್ಯ ಸ್ಥಾನಗಳಿಗೆ ಮೀಸಲಾತಿ ನಿಗದಿಯಾಗಿದೆ. ವಾರ್ಡ್ ೩ರಲ್ಲಿ ೩ ಸದಸ್ಯ ಸ್ಥಾನಗಳಿಗೆ ಹಿಂದುಳಿದ ವರ್ಗ ಅ' ಮಹಿಳೆ, ಹಿಂದುಳಿದ ವರ್ಗಬ’, ಸಾಮಾನ್ಯ ಸ್ಥಾನಗಳಿಗೆ ಮೀಸಲಾತಿ ನಿಗದಿಯಾಗಿದೆ. ವಾರ್ಡ್ ೪ ರಲ್ಲಿ ೩ ಸದಸ್ಯ ಸ್ಥಾನಗಳಿಗೆ ಅನುಸೂಚಿತ ಜಾತಿ ಮಹಿಳೆ, ಸಾಮಾನ್ಯ, ಸಾಮಾನ್ಯ ಮಹಿಳೆಗೆ ಮೀಸಲಾತಿ ನಿಗದಿಯಾಗಿದೆ.
ಕಳಿಯ: ಕಳಿಯ ಗ್ರಾ.ಪಂ ನಲ್ಲಿ ೪ ವಾರ್ಡ್ಗಳಿಗೆ ೧೫ ಸದಸ್ಯ ಸ್ಥಾನಗಳಿವೆ. ವಾರ್ಡ್ ೧ರಲ್ಲಿ ೪ ಸದಸ್ಯ ಸ್ಥಾನಗಳಿಗೆ ಹಿಂದುಳಿದ ವರ್ಗ ಅ' ಮಹಿಳೆ, ಸಾಮಾನ್ಯ, ೨ ಸಾಮಾನ್ಯ ಮಹಿಳೆಗೆ ಮೀಸಲಾತಿ ನಿಗದಿಯಾಗಿದೆ. ವಾರ್ಡ್ ೨ ರಲ್ಲಿ ೪ ಸದಸ್ಯ ಸ್ಥಾನಗಳಿಗೆ ಅನುಸೂಚಿತ ಜಾತಿ ಮಹಿಳೆ, ಹಿಂದುಳಿದ ವರ್ಗಅ’, ಸಾಮಾನ್ಯ, ಸಾಮಾನ್ಯ ಮಹಿಳೆ ಸ್ಥಾನಗಳಿಗೆ ಮೀಸಲಾತಿ ನಿಗದಿಯಾಗಿದೆ. ವಾರ್ಡ್ ೩ರಲ್ಲಿ ೩ ಸದಸ್ಯ ಸ್ಥಾನಗಳಿಗೆ ಅನುಸೂಚಿತ ಪಂಗಡ ಮಹಿಳೆ, ಹಿಂದುಳಿದ ವರ್ಗ ಅ', ಹಿಂದುಳಿದ ವರ್ಗಬ’ ಮಹಿಳೆ, ವಾರ್ಡ್ ೪ (ನ್ಯಾಯತರ್ಪು ವಾರ್ಡ್ ೧) ರಲ್ಲಿ ಹಿಂದುಳಿದ ವರ್ಗ ಅ' ಮಹಿಳೆ, ೩ ಸಾಮಾನ್ಯ ಸ್ಥಾನಗಳಿಗೆ ಮೀಸಲಾತಿ ನಿಗದಿಯಾಗಿದೆ. ಮಡಂತ್ಯಾರು: ಮಡಂತ್ಯಾರು ಗ್ರಾ.ಪಂನಲ್ಲಿ ೫ ವಾರ್ಡ್ಗಳಿಗೆ ೧೬ ಸದಸ್ಯ ಸ್ಥಾನಗಳಿವೆ. ವಾರ್ಡ್ ೧ (ಪಾರೆಂಕಿ ವಾರ್ಡ್ ೧) ರಲ್ಲಿ ೪ ಸದಸ್ಯ ಸ್ಥಾನಗಳಿಗೆ ಹಿಂದುಳಿದ ವರ್ಗಅ’, ಹಿಂದುಳಿದ ವರ್ಗ ಅ’ಮಹಿಳೆ, ಸಾಮಾನ್ಯ, ಸಾಮಾನ್ಯ ಮಹಿಳೆಗೆ ಮೀಸಲಾತಿ ನಿಗದಿಯಾಗಿದೆ. ವಾರ್ಡ್ ೨ (ಪಾರೆಂಕಿ ವಾರ್ಡ್ ೨) ರಲ್ಲಿ ಅನುಸೂಚಿತ ಜಾತಿ ಮಹಿಳೆ, ಹಿಂದುಳಿದ ವರ್ಗಅ’, ಸಾಮಾನ್ಯ ಸ್ಥಾನಗಳಿಗೆ ಮೀಸಲಾತಿ ನಿಗದಿಯಾಗಿದೆ. ವಾರ್ಡ್ ೩ (ಪಾರೆಂಕಿ ವಾರ್ಡ್ ೩) ರಲ್ಲಿ ೨ ಸದಸ್ಯ ಸ್ಥಾನಗಳಿಗೆ ಸಾಮಾನ್ಯ, ಸಾಮಾನ್ಯ ಮಹಿಳೆ ಸ್ಥಾನಗಳು ನಿಗದಿಯಾಗಿದೆ. ವಾರ್ಡ್ ೪ (ಕುಕ್ಕಳ ವಾರ್ಡ್ ೧)ರಲ್ಲಿ ೩ ಸದಸ್ಯ ಸ್ಥಾನಗಳಿಗೆ ಅನುಸೂಚಿತ ಪಂಗಡ ಮಹಿಳೆ, ಹಿಂದುಳಿದ ವರ್ಗ ಬ’ ಮಹಿಳೆ, ಸಾಮಾನ್ಯ ಸ್ಥಾನಗಳಿಗೆ ಮೀಸಲಾತಿ ನಿಗದಿಯಾಗಿದೆ. ವಾರ್ಡ್ ೫ (ಕುಕ್ಕಳ ವಾರ್ಡ್ ೨)ರಲ್ಲಿ ೪ ಸದಸ್ಯ ಸ್ಥಾನಗಳಿಗೆ ಅನುಸೂಚಿತ ಜಾತಿ, ಹಿಂದುಳಿದ ವರ್ಗಅ’ ಮಹಿಳೆ, ಸಾಮಾನ್ಯ, ಸಾಮಾನ್ಯ ಮಹಿಳೆ ಸ್ಥಾನಗಳಿಗೆ ಮೀಸಲಾತಿ ನಿಗದಿಯಾಗಿದೆ.
ಮಚ್ಚಿನ: ಮಚ್ಚಿನ ಗ್ರಾ.ಪಂ ನಲ್ಲಿ ೫ ವಾರ್ಡ್ಗಳಿಗೆ ೧೪ ಸದಸ್ಯ ಸ್ಥಾನಗಳಿವೆ. ವಾರ್ಡ್ ೧ ರಲ್ಲಿ ಹಿಂದುಳಿದ ವರ್ಗ ಅ’, ಸಾಮಾನ್ಯ ಮಹಿಳೆ, ವಾರ್ಡ್ ೨ರಲ್ಲಿ ೩ ಸದಸ್ಯ ಸ್ಥಾನಗಳಿಗೆ ಅನುಸೂಚಿತ ಪಂಗಡ ಮಹಿಳೆ, ಹಿಂದುಳಿದ ವರ್ಗಅ’ ಮಹಿಳೆ, ಸಾಮಾನ್ಯ ಸ್ಥಾನಗಳಿಗೆ ಮೀಸಲಾತಿ ನಿಗದಿಯಾಗಿದೆ. ವಾರ್ಡ್ ೩ರಲ್ಲಿ ೩ ಸದಸ್ಯ ಸ್ಥಾನಗಳಿಗೆ ಹಿಂದುಳಿದ ವರ್ಗ ಅ', ಹಿಂದುಳಿದ ವರ್ಗಬ’ ಮಹಿಳೆ, ಸಾಮಾನ್ಯ ಸ್ಥಾನಗಳಿಗೆ ಮೀಸಲಾತಿ ನಿಗದಿಯಾಗಿದೆ. ವಾರ್ಡ್ ೪ ರಲ್ಲಿ ೩ ಸದಸ್ಯ ಸ್ಥಾನಗಳಿಗೆ ಹಿಂದುಳಿದ ವರ್ಗ ಅ’ ಮಹಿಳೆ, ಸಾಮಾನ್ಯ, ಸಾಮಾನ್ಯ ಮಹಿಳೆಗೆ ಮೀಸಲಾತಿ ನಿಗದಿಯಾಗಿದೆ. ವಾರ್ಡ್ ೫ ರಲ್ಲಿ ೩ ಸದಸ್ಯ ಸ್ಥಾನಗಳಿಗೆ ಅನುಸೂಚಿತ ಜಾತಿ ಮಹಿಳೆ, ೨ ಸಾಮಾನ್ಯ ಸ್ಥಾನಗಳಿಗೆ ಮೀಸಲಾತಿ ನಿಗದಿಯಾಗಿದೆ. ತಣ್ಣೀರುಪಂತ: ತಣ್ಣೀರುಪಂತ ಗ್ರಾ.ಪಂನಲ್ಲಿ ೬ ವಾರ್ಡ್ಗಳಿಗೆ ೨೨ ಸದಸ್ಯ ಸ್ಥಾನಗಳಿವೆ. ವಾರ್ಡ್ ೧ರಲ್ಲಿ ೪ ಸದಸ್ಯ ಸ್ಥಾನಗಳಿಗೆ ಹಿಂದುಳಿದ ವರ್ಗಅ’, ಹಿಂದುಳಿದ ವರ್ಗ ಬ’ ಮಹಿಳೆ, ಸಾಮಾನ್ಯ, ಸಾಮಾನ್ಯ ಮಹಿಳೆ ಸ್ಥಾನಗಳಿಗೆ ಮೀಸಲಾತಿ ನಿಗದಿಯಾಗಿದೆ. ವಾರ್ಡ್ ೨ರಲ್ಲಿ ಅನುಸೂಚಿತ ೪ ಸದಸ್ಯ ಸ್ಥಾನಗಳಿಗೆ ಅನುಸೂಚಿತ ಪಂಗಡ, ಹಿಂದುಳಿದ ವರ್ಗಅ’ಮಹಿಳೆ, ೨ ಸಾಮಾನ್ಯ ಸ್ಥಾನಗಳಿಗೆ ಮೀಸಲಾತಿ ನಿಗದಿಯಾಗಿದೆ. ವಾರ್ಡ್ ೩ ರಲ್ಲಿ ಹಿಂದುಳಿದ ವರ್ಗ ಅ', ಸಾಮಾನ್ಯ, ಸಾಮಾನ್ಯ ಮಹಿಳೆಗೆ ಮೀಸಲಾತಿ ನಿಗದಿಯಾಗಿದೆ. ವಾರ್ಡ್ ೪ (ಕರಾಯ ವಾರ್ಡ್ ೧) ರಲ್ಲಿ ೪ ಸದಸ್ಯ ಸ್ಥಾನಗಳಿಗೆ ಅನುಸೂಚಿತ ಜಾತಿ ಮಹಿಳೆ, ಸಾಮಾನ್ಯ, ೨ ಸಾಮಾನ್ಯ ಮಹಿಳೆಗೆ ಮೀಸಲಾತಿ ನಿಗದಿಯಾಗಿದೆ. ವಾರ್ಡ್ ೫ (ಕರಾಯ ವಾರ್ಡ್ ೨) ರಲ್ಲಿ ೨ ಹಿಂದುಳಿದ ವರ್ಗಅ’ ಮಹಿಳೆ, ಸಾಮಾನ್ಯ, ಸಾಮಾನ್ಯ ಮಹಿಳೆಗೆ ಮೀಸಲಾತಿ ನಿಗದಿಯಾಗಿದೆ. ವಾರ್ಡ್ ೬ (ಕರಾಯ ವಾರ್ಡ್ ೩)ರಲ್ಲಿ ೩ ಸದಸ್ಯ ಸ್ಥಾನಗಳಿಗೆ ಅನುಸೂಚಿತ ಪಂಗಡ ಮಹಿಳೆ, ಹಿಂದುಳಿದ ವರ್ಗ ಅ’, ಸಾಮಾನ್ಯ ಸ್ಥಾನಗಳಿಗೆ ಮೀಸಲಾತಿ ನಿಗದಿಯಾಗಿದೆ. ಬಾರ್ಯ: ಬಾರ್ಯ ಗ್ರಾ.ಪಂ ನಲ್ಲಿ ೫ ವಾರ್ಡ್ಗಳಿಗೆ ೧೭ ಸದಸ್ಯ ಸ್ಥಾನಗಳಿವೆ. ವಾರ್ಡ್ ೧ರಲ್ಲಿ ೪ ಸದಸ್ಯ ಸ್ಥಾನಗಳಿಗೆ ಅನುಸೂಚಿತ ಪಂಗಡ ಮಹಿಳೆ, ಹಿಂದುಳಿದ ವರ್ಗಅ’, ಹಿಂದುಳಿದ ವರ್ಗ ಅ' ಮಹಿಳೆ, ಸಾಮಾನ್ಯ ಸ್ಥಾನಗಳಿಗೆ ಮೀಸಲಾತಿ ನಿಗದಿಯಾಗಿದೆ. ವಾರ್ಡ್ ೨ರಲ್ಲಿ ೪ ಸದಸ್ಯ ಸ್ಥಾನಗಳಿಗೆ ೨ ಸಾಮಾನ್ಯ, ೨ ಸಾಮಾನ್ಯ ಮಹಿಳೆಗೆ ಮೀಸಲಾತಿ ನಿಗದಿಯಾಗಿದೆ. ವಾರ್ಡ್ ೩ (ಪುತ್ತಿಲ ವಾರ್ಡ್ ೧) ರಲ್ಲಿ ೨ ಸದಸ್ಯ ಸ್ಥಾನಗಳಿಗೆ ಹಿಂದುಳಿದ ವರ್ಗಅ’, ಸಾಮಾನ್ಯ ಮಹಿಳೆಗೆ ಮೀಸಲಾತಿ ನಿಗದಿಯಾಗಿದೆ. ವಾರ್ಡ್ ೪ (ಪುತ್ತಿಲ ವಾರ್ಡ್ ೨) ರಲ್ಲಿ ೪ ಸದಸ್ಯ ಸ್ಥಾನಗಳಿಗೆ ಅನುಸೂಚಿತ ಜಾತಿ ಮಹಿಳೆ, ಹಿಂದುಳಿದ ವರ್ಗ ಅ'ಮಹಿಳೆ, ೨ ಸಾಮಾನ್ಯ ಸ್ಥಾನಗಳಿಗೆ ಮೀಸಲಾತಿ ನಿಗದಿಯಾಗಿದೆ. ವಾರ್ಡ್ ೫ (ಪುತ್ತಿಲ ವಾರ್ಡ್ ೩) ರಲ್ಲಿ ೩ ಸದಸ್ಯ ಸ್ಥಾನಗಳಿಗೆ ಹಿಂದುಳಿದ ವರ್ಗಅ’, ಹಿಂದುಳಿದ ವರ್ಗ ಬ' ಮಹಿಳೆ, ಸಾಮಾನ್ಯ ಮಹಿಳೆ ಮೀಸಲಾತಿ ನಿಗದಿಯಾಗಿದೆ. ತೆಕ್ಕಾರು: ತೆಕ್ಕಾರು ಗ್ರಾ.ಪಂ ನಲ್ಲಿ ೩ ವಾರ್ಡ್ಗಳಿಗೆ ೯ ಸದಸ್ಯ ಸ್ಥಾನಗಳಿವೆ. ವಾರ್ಡ್ ೧ರಲ್ಲಿ ೨ ಸದಸ್ಯ ಸ್ಥಾನಗಳಿಗೆ ಹಿಂದುಳಿದ ವರ್ಗಅ’ಮಹಿಳೆ, ಸಾಮಾನ್ಯ ಸ್ಥಾನಗಳಿಗೆ ಮೀಸಲಾತಿ ನಿಗದಿಯಾಗಿದೆ. ವಾರ್ಡ್ ೨ ರಲ್ಲಿ ೩ ಸದಸ್ಯ ಸ್ಥಾನಗಳಿಗೆ ಅನುಸೂಚಿತ ಜಾತಿ ಮಹಿಳೆ, ಸಾಮಾನ್ಯ, ಸಾಮಾನ್ಯ ಮಹಿಳೆಗೆ ಮೀಸಲಾತಿ ನಿಗದಿಯಾಗಿದೆ. ವಾರ್ಡ್ ೩ರಲ್ಲಿ ೪ ಸದಸ್ಯ ಸ್ಥಾನಗಳಿಗೆ ಅನುಸೂಚಿತ ಪಂಗಡ ಮಹಿಳೆ, ಹಿಂದುಳದ ವರ್ಗ ಅ’,ಸಾಮಾನ್ಯ, ಸಾಮಾನ್ಯ ಮಹಿಳೆಗೆ ಮೀಸಲಾತಿ ನಿಗದಿಯಾಗಿದೆ. ಇಳಂತಿಲ: ಇಳಂತಿಲ ಗ್ರಾ.ಪಂನಲ್ಲಿ ೪ ವಾರ್ಡ್ಗಳಿಗೆ ೧೪ ಸದಸ್ಯ ಸ್ಥಾನಗಳಿವೆ. ವಾರ್ಡ್ ೧ ರಲ್ಲಿ ೪ ಸದಸ್ಯ ಸ್ಥಾನಗಳಿಗೆ ಅನುಸೂಚಿತ ಪಂಗಡ ಮಹಿಳೆ, ಹಿಂದುಳಿದ ವರ್ಗಅ’ ಮಹಿಳೆ, ೨ ಸಾಮಾನ್ಯ ಸ್ಥಾನಗಳಿಗೆ ಮೀಸಲಾತಿ ನಿಗದಿಯಾಗಿದೆ. ವಾರ್ಡ್ ೨ ರಲ್ಲಿ ೩ ಸದಸ್ಯ ಸ್ಥಾನಗಳಿಗೆ ಹಿಂದುಳಿದ ವರ್ಗ ಅ', ಸಾಮಾನ್ಯ, ಸಾಮಾನ್ಯ ಮಹಿಳೆಗೆ ಮೀಸಲಾತಿ ನಿಗದಿಯಾಗಿದೆ. ವಾರ್ಡ್ ೩ ರಲ್ಲಿ ೩ ಸದಸ್ಯ ಸ್ಥಾನಗಳಿಗೆ ಹಿಂದುಳಿದ ವರ್ಗಅ’ ಮಹಿಳೆ, ಸಾಮಾನ್ಯ, ಸಾಮಾನ್ಯ ಮಹಿಳೆಗೆ ಮೀಸಲಾತಿ ನಿಗದಿಯಾಗಿದೆ. ವಾರ್ಡ್ ೪ರಲ್ಲಿ ಅನುಸೂಚಿತ ಜಾತಿ ಮಹಿಳೆ, ಹಿಂದುಳಿದ ವರ್ಗ ಅ', ಹಿಂದುಳಿದ ವರ್ಗಬ’ ಮಹಿಳೆ, ಸಾಮಾನ್ಯ ಸ್ಥಾನಗಳಿಗೆ ಮೀಸಲಾತಿ ನಿಗದಿಯಾಗಿದೆ.
ಕಣಿಯೂರು: ಕಣಿಯೂರು ಗ್ರಾ.ಪಂ ನಲ್ಲಿ ೭ ವಾರ್ಡ್ಗಳಿಗೆ ೨೦ ಸದಸ್ಯ ಸ್ಥಾನಗಳಿವೆ. ವಾರ್ಡ್ ೧ರಲ್ಲಿ ೩ ಸದಸ್ಯ ಸ್ಥಾನಗಳಿಗೆ ಹಿಂದುಳಿದ ವರ್ಗ ಅ’ ಮಹಿಳೆ, ಸಾಮಾನ್ಯ, ಸಾಮಾನ್ಯ ಮಹಿಳೆಗೆ ಮೀಸಲಾತಿ ನಿಗದಿಯಾಗಿದೆ. ವಾರ್ಡ್ ೨ ರಲ್ಲಿ ೩ ಸದಸ್ಯ ಸ್ಥಾನಗಳಿಗೆ ಅನುಸೂಚಿತ ಜಾತಿ, ಸಾಮಾನ್ಯ, ಸಾಮಾನ್ಯ ಮಹಿಳೆಗೆ ಮೀಸಲಾತಿ ನಿಗದಿಯಾಗಿದೆ. ವಾರ್ಡ್ ೩ ರಲ್ಲಿ ೨ ಸದಸ್ಯ ಸ್ಥಾನಗಳಿಗೆ ಹಿಂದುಳಿದ ವರ್ಗಅ’, ಹಿಂದುಳಿದ ವರ್ಗ ಅ' ಮಹಿಳೆ, ವಾರ್ಡ್ ೪ ರಲ್ಲಿ ೨ ಸದಸ್ಯ ಸ್ಥಾನಗಳಿಗೆ ಹಿಂದುಳಿದ ವರ್ಗಬ’ ಮಹಿಳೆ, ಸಾಮಾನ್ಯ ಸ್ಥಾನಗಳಿಗೆ ಮೀಸಲಾತಿ ನಿಗದಿಯಾಗಿದೆ. ವಾರ್ಡ್ ೫ (ಉರುವಾಲು ವಾರ್ಡ್ ೧)ರಲ್ಲಿ ೪ ಸದಸ್ಯ ಸ್ಥಾನಗಳಿಗೆ ಅನುಸೂಚಿತ ಪಂಗಡ ಮಹಿಳೆ, ಹಿಂದುಳಿದ ವರ್ಗ ಅ', ಸಾಮಾನ್ಯ, ಸಾಮಾನ್ಯ ಮಹಿಳೆಗೆ ಮೀಸಲಾತಿ ನಿಗದಿಯಾಗಿದೆ. ವಾರ್ಡ್ ೬ (ಉರುವಾಲು ವಾರ್ಡ್ ೨)ರಲ್ಲಿ ೪ ಸದಸ್ಯ ಸ್ಥಾನಗಳಿಗೆ ಅನುಸೂಚಿತ ಜಾತಿ ಮಹಿಳೆ, ಹಿಂದುಳಿದ ವರ್ಗಅ’, ಸಾಮಾನ್ಯ, ಸಾಮಾನ್ಯ ಮಹಿಳೆಗೆ ಮೀಸಲಾತಿ ನಿಗದಿಯಾಗಿದೆ. ವಾರ್ಡ್ ೭ ( ಉರುವಾಲು ವಾರ್ಡ್) ೨)ರಲ್ಲಿ ೨ ಸದಸ್ಯ ಸ್ಥಾನಗಳಿಗೆ ಅನುಸೂಚಿತ ಪಂಗಡ, ಸಾಮಾನ್ಯ ಮಹಿಳೆಗೆ ಮೀಸಲಾತಿ ನಿಗದಿಯಾಗಿದೆ.
ಬಂದಾರು: ಬಂದಾರು ಗ್ರಾ.ಪಂ ನಲ್ಲಿ ೫ ವಾರ್ಡ್ಗಳಿಗೆ ೧೬ ಸದಸ್ಯ ಸ್ಥಾನಗಳಿವೆ. ವಾರ್ಡ್ ೧ ರಲ್ಲಿ ೩ ಸದಸ್ಯ ಸ್ಥಾನಗಳಿಗೆ ಹಿಂದುಳಿದ ವರ್ಗ ಅ', ಸಾಮಾನ್ಯ, ಸಾಮಾನ್ಯ ಮಹಿಳೆಗೆ ಮೀಸಲಾತಿ ನಿಗದಿಯಾಗಿದೆ. ವಾರ್ಡ್ ೨ರಲ್ಲಿ ೪ ಸದಸ್ಯ ಸ್ಥಾನಗಳಿಗೆ ಅನುಸೂಚಿತ ಜಾತಿ ಮಹಿಳೆ, ಹಿಂದುಳಿದ ವರ್ಗಅ’, ಹಿಂದುಳಿದ ವರ್ಗ ಬ' ಮಹಿಳೆ, ಸಾಮಾನ್ಯ ಮಹಿಳೆಗೆ ಮೀಸಲಾತಿ ನಿಗದಿಯಾಗಿದೆ. ವಾರ್ಡ್ ೩ರಲ್ಲಿ ೩ ಸದಸ್ಯ ಸ್ಥಾನಗಳಿಗೆ ಅನುಸೂಚಿತ ಪಂಗಡ ಮಹಿಳೆ, ೨ ಸಾಮಾನ್ಯ ಸ್ಥಾನಗಳಿಗೆ ಮೀಸಲಾತಿ ನಿಗದಿಯಾಗಿದೆ. ವಾರ್ಡ್ ೪ (ಮೊಗ್ರು ವಾರ್ಡ್ ೧)ರಲ್ಲಿ ೨ ಸದಸ್ಯ ಸ್ಥಾನಗಳಿಗೆ ಹಿಂದುಳಿದ ವರ್ಗಅ’ ಮಹಿಳೆ, ಸಾಮಾನ್ಯ ಸ್ಥಾನಗಳಿಗೆ ಮೀಸಲಾತಿ ನಿಗದಿಯಾಗಿದೆ. ವಾರ್ಡ್ ೫ (ಮೊಗ್ರು ವಾರ್ಡ್ ೨)ರಲ್ಲಿ ೪ ಸದಸ್ಯ ಸ್ಥಾನಗಳಿಗೆ ಹಿಂದುಳಿದ ವರ್ಗ ಅ' ಮಹಿಳೆ, ೨ ಸಾಮಾನ್ಯ, ೧ ಸಾಮಾನ್ಯ ಮಹಿಳೆಗೆ ಮೀಸಲಾತಿ ನಿಗದಿಯಾಗಿದೆ. ಬೆಳಾಲು: ಬೆಳಾಲು ಗ್ರಾ.ಪಂ ನಲ್ಲಿ ೪ ವಾರ್ಡ್ಗಳಿಗೆ ೧೨ ಸದಸ್ಯ ಸ್ಥಾನಗಳಿವೆ. ವಾರ್ಡ್ ೧ ರಲ್ಲಿ ೩ ಸದಸ್ಯ ಸ್ಥಾನಗಳಿಗೆ ಹಿಂದುಳಿದ ವರ್ಗಅ’ ಮಹಿಳೆ, ಹಿಂದುಳಿದ ವರ್ಗ ಬ', ಸಾಮಾನ್ಯ ಸ್ಥಾನಗಳಿಗೆ ಮೀಸಲಾತಿ ನಿಗದಿಯಾಗಿದೆ. ವಾರ್ಡ್ ೨ ರಲ್ಲಿ ೪ ಸದಸ್ಯ ಸ್ಥಾನಗಳಿಗೆ ಅನುಸೂಚಿತ ಪಂಗಡ ಮಹಿಳೆ, ಹಿಂದುಳಿದ ವರ್ಗಅ’ ಮಹಿಳೆ, ಸಾಮಾನ್ಯ, ಸಾಮಾನ್ಯ ಮಹಿಳೆಗೆ ಮೀಸಲಾತಿ ನಿಗದಿಯಾಗಿದೆ. ವಾರ್ಡ್ ೩ರಲ್ಲಿ ೨ ಸದಸ್ಯ ಸ್ಥಾನಗಳಿಗೆ ಸಾಮಾನ್ಯ, ಸಾಮಾನ್ಯ ಮಹಿಳೆಗೆ ಮೀಸಲಾತಿ ನಿಗದಿಯಾಗಿದೆ. ವಾರ್ಡ್ ೪ರಲ್ಲಿ ೩ ಸದಸ್ಯ ಸ್ಥಾನಗಳಿಗೆ ಅನುಸೂಚಿತ ಜಾತಿ ಮಹಿಳೆ, ಹಿಂದುಳಿದ ವರ್ಗ ಅ', ಸಾಮಾನ್ಯ ಸ್ಥಾನಗಳಿಗೆ ಮೀಸಲಾತಿ ನಿಗದಿಯಾಗಿದೆ. ಧರ್ಮಸ್ಥಳ: ಧರ್ಮಸ್ಥಳ ಗ್ರಾ.ಪಂನಲ್ಲಿ ೮ ವಾರ್ಡ್ಗಳಿಗೆ ೨೫ ಸದಸ್ಯ ಸ್ಥಾನಗಳಿವೆ. ವಾರ್ಡ್ ೧ರಲ್ಲಿ ೩ ಸದಸ್ಯ ಸ್ಥಾನಗಳಿಗೆ ಅನುಸೂಚಿತ ಜಾತಿ ಮಹಿಳೆ, ೨ ಸಾಮಾನ್ಯ ಸ್ಥಾನಗಳಿಗೆ ಮೀಸಲಾತಿ ನಿಗದಿಯಾಗಿದೆ. ವಾರ್ಡ್ ೨ರಲ್ಲಿ ೩ ಸದಸ್ಯ ಸ್ಥಾನಗಳಿಗೆ ಅನುಸೂಚಿತ ಪಂಗಡ, ಹಿಂದುಳಿದ ವರ್ಗಅ’ ಮಹಿಳೆ, ಹಿಂದುಳಿದ ವರ್ಗಬ' ಮಹಿಳೆ, ವಾರ್ಡ್ ೩ ರಲ್ಲಿ ೪ ಸದಸ್ಯ ಸ್ಥಾನಗಳಿಗೆ ಅನುಸೂಚಿತ ಪಂಗಡ ಮಹಿಳೆ, ಹಿಂದುಳಿದ ವರ್ಗಅ’, ಹಿಂದುಳಿದ ವರ್ಗ ಅ' ಮಹಿಳೆ, ಸಾಮಾನ್ಯ ಮಹಿಳೆಗೆ ಮೀಸಲಾತಿ ನಿಗದಿಯಾಗಿದೆ. ವಾರ್ಡ್ ೪ ರಲ್ಲಿ ೩ ಸದಸ್ಯ ಸ್ಥಾನಗಳಿಗೆ ಹಿಂದುಳಿದ ವರ್ಗಅ’, ಸಾಮಾನ್ಯ, ಸಾಮಾನ್ಯ ಮಹಿಳೆಗೆ ಮೀಸಲಾತಿ ನಿಗದಿಯಾಗಿದೆ. ವಾರ್ಡ್ ೫ರಲ್ಲಿ ೨ ಸದಸ್ಯ ಸ್ಥಾನಗಳಿಗೆ ಸಾಮಾನ್ಯ, ಸಾಮಾನ್ಯ ಮೀಸಲಾತಿ ಪ್ರಕಟವಾಗಿದೆ. ವಾರ್ಡ್ ೬ ರಲ್ಲಿ ೨ ಸದಸ್ಯ ಸ್ಥಾನಗಳಿಗೆ ಅನುಸೂಚಿತ ಜಾತಿ, ಸಾಮಾನ್ಯ ಮಹಿಳೆಗೆ ಮೀಸಲಾತಿ ನಿಗದಿಯಾಗಿದೆ. ವಾರ್ಡ್ ೭ರಲ್ಲಿ ೪ ಸದಸ್ಯ ಸ್ಥಾನಗಳಿಗೆ ಅನುಸೂಚಿತ ಜಾತಿ ಮಹಿಳೆ, ೨ ಸಾಮಾನ್ಯ, ೧ ಸಾಮಾನ್ಯ ಮಹಿಳೆಗೆ ಮೀಸಲಾತಿ ನಿಗದಿಯಾಗಿದೆ. ವಾರ್ಡ್ ೮ ರಲ್ಲಿ ೪ ಸದಸ್ಯ ಸ್ಥಾನಗಳಿಗೆ ಹಿಂದುಳಿದ ವರ್ಗ ಅ', ಹಿಂದುಳಿದ ವರ್ಗಅ’ ಮಹಿಳೆ, ಸಾಮಾನ್ಯ, ಸಾಮಾನ್ಯ ಮಹಿಳೆಗೆ ಮೀಸಲಾತಿ ನಿಗದಿಯಾಗಿದೆ.
ಪುದುವೆಟ್ಟು: ಪುದುವೆಟ್ಟು ಗ್ರಾ.ಪಂ ನಲ್ಲಿ ೩ ವಾರ್ಡ್ಗಳಿಗೆ ೯ ಸದಸ್ಯ ಸ್ಥಾನಗಳಿವೆ. ವಾರ್ಡ್ ೧ರಲ್ಲಿ ೩ ಸದಸ್ಯ ಸ್ಥಾನಗಳಿಗೆ ಅನುಸೂಚಿತ ಜಾತಿ ಮಹಿಳೆ, ಸಾಮಾನ್ಯ, ಸಾಮಾನ್ಯ ಮಹಿಳೆಗೆ ಮೀಸಲಾತಿ ನಿಗದಿಯಾಗಿದೆ. ವಾರ್ಡ್ ೨ರಲ್ಲಿ ೨ ಸದಸ್ಯರ ಸ್ಥಾನಕ್ಕೆ ಹಿಂದುಳಿದ ವರ್ಗ ಅ', ಸಾಮಾನ್ಯ ಮಹಿಳೆಗೆ ನಿಗದಿಯಾಗಿದೆ. ಪುದುವೆಟ್ಟು ೩ ನೇ ವಾರ್ಡ್ನಲ್ಲಿ ೪ ಸದಸ್ಯ ಸ್ಥಾನಕ್ಕೆ ಅನುಸೂಚಿತ ಪಂಗಡ ಮಹಿಳೆ, ಹಿಂದುಳಿದ ವರ್ಗಅ’ ಮಹಿಳೆ, ೨ ಸಾಮಾನ್ಯ ಸ್ಥಾನಗಳಿಗೆ ಮೀಸಲಾತಿ ನಿಗದಿಯಾಗಿದೆ.
ಪಟ್ರಮೆ: ಪಟ್ರಮೆ ಗ್ರಾ.ಪಂನಲ್ಲಿ ೨ ವಾರ್ಡ್ಗಳಿಗೆ ೬ ಸದಸ್ಯ ಸ್ಥಾನಗಳಿವೆ. ವಾರ್ಡ್ ೧ರಲ್ಲಿ ೩ ಸದಸ್ಯ ಸ್ಥಾನಕ್ಕೆ ಅನುಸೂಚಿತ ಪಂಗಡ ಮಹಿಳೆ, ೨ ಸಾಮಾನ್ಯ ಸ್ಥಾನಗಳಿಗೆ ಮೀಸಲಾತಿ ನಿಗದಿಯಾಗಿದೆ. ವಾರ್ಡ್ ೨ ರಲ್ಲಿ ೩ ಸದಸ್ಯ ಸ್ಥಾನಕ್ಕೆ ಅನುಸೂಚಿತ ಜಾತಿ ಮಹಿಳೆ, ಹಿಂದುಳಿದ ವರ್ಗ ಅ' ಮಹಿಳೆ, ಸಾಮಾನ್ಯ ಮೀಸಲಾತಿ ನಿಗದಿಯಾಗಿದೆ. ಕೊಕ್ಕಡ: ಕೊಕ್ಕಡ ಗ್ರಾ.ಪಂ ನಲ್ಲಿ ೪ ವಾರ್ಡ್ಗಳಿಗೆ ೧೩ ಸದಸ್ಯ ಸ್ಥಾನಗಳಿವೆ. ವಾರ್ಡ್ ೧ರಲ್ಲಿ ೩ ಸದಸ್ಯ ಸ್ಥಾನಕ್ಕೆ ಅನುಸೂಚಿತ ಜಾತಿ ಮಹಿಳೆ, ಅನುಸೂಚಿತ ಪಂಗಡ ಮಹಿಳೆ, ಸಾಮಾನ್ಯ ಮೀಸಲಾತಿ ನಿಗದಿಯಾಗಿದೆ. ವಾರ್ಡ್ ೨ರಲ್ಲಿ ೩ ಸದಸ್ಯ ಸ್ಥಾನಕ್ಕೆ ಹಿಂದುಳಿದ ವರ್ಗಅ’ಮಹಿಳೆ, ಹಿಂದುಳಿದ ವರ್ಗಬ', ಸಾಮಾನ್ಯ ಸ್ಥಾನಗಳಿಗೆ ನಿಗದಿಯಾಗಿದೆ. ವಾರ್ಡ್ ೩ರಲ್ಲಿ ೩ ಸದಸ್ಯ ಸ್ಥಾನಕ್ಕೆ ಅನುಸೂಚಿತ ಜಾತಿ, ೨ ಸಾಮಾನ್ಯ ಮಹಿಳೆಗೆ ಮೀಸಲಾತಿ ನಿಗದಿಯಾಗಿದೆ. ವಾರ್ಡ್ ೪ರಲ್ಲಿ ೪ ಸದಸ್ಯ ಸ್ಥಾನಕ್ಕೆ ಹಿಂದುಳಿದ ವರ್ಗಅ’ ಮಹಿಳೆ, ೨ ಸಾಮಾನ್ಯ, ೧ ಸಾಮಾನ್ಯ ಮಹಿಳೆಗೆ ಮೀಸಲಾತಿ ನಿಗದಿಯಾಗಿದೆ.
ನಿಡ್ಲೆ: ನಿಡ್ಲೆ ಗ್ರಾ.ಪಂನಲ್ಲಿ ೨ ವಾರ್ಡ್ಗಳಿಗೆ ೮ ಸದಸ್ಯ ಸ್ಥಾನಗಳಿವೆ. ವಾರ್ಡ್ ೧ರಲ್ಲಿ ೪ ಸದಸ್ಯರ ಸ್ಥಾನಕ್ಕೆ ಅನುಸೂಚಿತ ಪಂಗಡ ಮಹಿಳೆ, ಹಿಂದುಳಿದ ವರ್ಗ ಅ', ಸಾಮಾನ್ಯ, ಸಾಮಾನ್ಯ ಮಹಿಳೆಗೆ ಮೀಸಲಾತಿ ನಿಗದಿಯಾಗಿದೆ. ವಾರ್ಡ್ ೨ರಲ್ಲಿ ೪ ಸದಸ್ಯ ಸ್ಥಾನಕ್ಕೆ ಅನುಸೂಚಿತ ಜಾತಿ ಮಹಿಳೆ, ಹಿಂದುಳಿದ ವರ್ಗಅ’ ಮಹಿಳೆ, ೨ ಸಾಮಾನ್ಯ ಸ್ಥಾನಗಳಿಗೆ ಮೀಸಲಾತಿ ನಿಗದಿಯಾಗಿದೆ.
ಕಳೆಂಜ: ಕಳೆಂಜ ಗ್ರಾ.ಪಂ ನಲ್ಲಿ ೪ ವಾರ್ಡ್ಗಳಿಗೆ ೧೩ ಸ್ಥಾನಗಳಿವೆ. ವಾರ್ಡ್ ೧ರಲ್ಲಿ ೪ ಸದಸ್ಯ ಸ್ಥಾನಕ್ಕೆ ಅನುಸೂಚಿತ ಪಂಗಡ ಮಹಿಳೆ, ಹಿಂದುಳಿದ ವರ್ಗ ಅ'ಮಹಿಳೆ, ೨ ಸಾಮಾನ್ಯ ಸ್ಥಾನಗಳಿಗೆ ಮಿಸಲಾತಿ ನಿಗದಿಯಾಗಿದೆ. ವಾರ್ಡ್ ೨ರಲ್ಲಿ ೪ ಸದಸ್ಯ ಸ್ಥಾನಕ್ಕೆ ಅನುಸೂಚಿತ ಜಾತಿ ಮಹಿಳೆ, ಹಿಂದುಳಿದ ವರ್ಗಅ’, ಹಿಂದುಳಿದ ವರ್ಗ ಬ', ಸಾಮಾನ್ಯ ಮಹಿಳೆಗೆ ಮೀಸಲಾತಿ ನಿಗದಿಯಾಗಿದೆ. ವಾರ್ಡ್ ೩ರಲ್ಲಿ ೩ ಸದಸ್ಯ ಸ್ಥಾನಕ್ಕೆ ಹಿಂದುಳಿದ ವರ್ಗಅ’ ಮಹಿಳೆ, ಸಾಮಾನ್ಯ, ಸಾಮಾನ್ಯ ಮಹಿಳೆ ಸ್ಥಾನಗಳು ನಿಗದಿಯಾಗಿದೆ. ವಾರ್ಡ್ ೪ರಲ್ಲಿ ೨ ಸದಸ್ಯ ಸ್ಥಾನಕ್ಕೆ ಸಾಮಾನ್ಯ, ಸಾಮಾನ್ಯ ಮಹಿಳೆಗೆ ಮೀಸಲಾತಿ ನಿಗದಿಯಾಗಿದೆ.
ಶಿಶಿಲ: ಶಿಶಿಲ ಗ್ರಾ.ಪಂನಲ್ಲಿ ೨ ವಾರ್ಡ್ಗಳಿಗೆ ೬ ಸ್ಥಾನಗಳಿವೆ. ವಾರ್ಡ್ ೧ರಲ್ಲಿ ೩ ಸದಸ್ಯ ಸ್ಥಾನಕ್ಕೆ ಅನುಸೂಚಿತ ಪಂಗಡ ಮಹಿಳೆ, ೨ ಸಾಮಾನ್ಯ ಸ್ಥಾನಗಳಿಗೆ ಮೀಸಲಾತಿ ನೀಡಲಾಗಿದೆ. ವಾರ್ಡ್ ೨ರಲ್ಲಿ ೩ ಸದಸ್ಯ ಸ್ಥಾನಕ್ಕೆ ಅನುಸೂಚಿತ ಜಾತಿ ಮಹಿಳೆ, ಹಿಂದುಳಿದ ವರ್ಗಅ' ಮಹಿಳೆ, ಸಾಮಾನ್ಯ ಸ್ಥಾನಗಳಿಗೆ ಮೀಸಲಾತಿ ನಿಗದಿಯಾಗಿದೆ ಶಿಬಾಜೆ: ಶಿಬಾಜೆ ಗ್ರಾ.ಪಂ ನಲ್ಲಿ ೨ ವಾರ್ಡ್ಗಳಿಗೆ ೬ ಸ್ಥಾನಗಳಿವೆ. ವಾರ್ಡ್ ೧ರಲ್ಲಿ ೩ ಸದಸ್ಯ ಸ್ಥಾನಕ್ಕೆ ಅನುಸೂಚಿತ ಜಾತಿ ಮಹಿಳೆ, ೨ ಸಾಮಾನ್ಯ ಸ್ಥಾನಗಳಿಗೆ ಮೀಸಲಾತಿ ನಿಗದಿಯಾಗಿದೆ. ವಾರ್ಡ್ ೨ರಲ್ಲಿ ೩ ಸದಸ್ಯ ಸ್ಥಾನಕ್ಕೆ ಅನುಸೂಚಿತ ಪಂಗಡ ಮಹಿಳೆ, ಹಿಂದುಳಿದ ವರ್ಗಅ’ ಮಹಿಳೆ, ಸಾಮಾನ್ಯ ಸ್ಥಾನಗಳಿಗೆ ಮೀಸಲಾತಿ ನಿಗಿದಿಯಾಗಿದೆ.
ಅರಸಿನಮಕ್ಕಿ: ಅರಸಿನಮಕ್ಕಿ ಗ್ರಾ.ಪಂ ನಲ್ಲಿ ೪ ವಾರ್ಡ್ಗಳಿಗೆ ೧೩ ಸ್ಥಾನಗಳಿವೆ. ವಾರ್ಡ್ ೧ರಲ್ಲಿ ೪ ಸದಸ್ಯ ಸ್ಥಾನಕ್ಕೆ ಅನುಸೂಚಿತ ಜಾತಿ, ಹಿಂದುಳಿದ ವರ್ಗ ಅ' ಮಹಿಳೆ, ಸಾಮಾನ್ಯ ಮಹಿಳೆ, ಅನುಸೂಚಿತ ಜಾತಿ ಮಹಿಳೆಗೆ ಸ್ಥಾನಗಳು ನಿಗದಿಯಾಗಿದೆ. ವಾರ್ಡ್ ೨ರಲ್ಲಿ ೩ ಸದಸ್ಯ ಸ್ಥಾನಕ್ಕೆ ಅನುಸೂಚಿತ ಜಾತಿ ಮಹಿಳೆ, ಸಾಮಾನ್ಯ, ಸಾಮಾನ್ಯ ಮಹಿಳೆಗೆ ಸ್ಥಾನಗಳು ನಿಗದಿಯಾಗಿದೆ. ವಾರ್ಡ್ ೩ (ರೆಖ್ಯಾ ವಾರ್ಡ್೧)ರಲ್ಲಿ ೩ ಸದಸ್ಯ ಸ್ಥಾನಕ್ಕೆ ಅನುಸೂಚಿತ ಪಂಗಡ ಮಹಿಳೆ, ಹಿಂದುಳಿದ ವರ್ಗಬ’, ಸಾಮಾನ್ಯ ಸ್ಥಾನಗಳಿಗೆ ಮೀಸಲಾತಿ ನಿಗದಿಯಾಗಿದೆ. ವಾರ್ಡ್ ೪ (ರೆಖ್ಯಾ ವಾರ್ಡ್ ೨)ರಲ್ಲಿ ೩ ಸದಸ್ಯ ಸ್ಥಾನಕ್ಕೆ ೨ ಸಾಮಾನ್ಯ, ೧ ಸಾಮಾನ್ಯ ಮಹಿಳೆಗೆ ಮೀಸಲಾತಿ ನಿಗದಿಯಾಗಿದೆ.









