ಓ‌ಡಿಲ್ನಾಳ: ಸ. ಉ ಪ್ರಾ. ಶಾಲೆಯಲ್ಲಿ ಶಾಲಾ ಸಂಸತ್ತು ಚುನಾವಣೆ

0

ಓ‌ಡಿಲ್ನಾಳ: ಸ. ಉ ಪ್ರಾ. ಶಾಲೆ ಓಡಿಲ್ನಾಳ ದಲ್ಲಿ ಶಾಲಾ ಸಂಸತ್ತು ಚುನಾವಣೆ ನಡೆಯಿತು ಈ ಚುನಾವಣೆಯಲ್ಲಿ ಪ್ರಸ್ತುತ 2026 -27 ನೇ ಸಾಲಿನ ಶಾಲಾ ನಾಯಕಯಾಗಿ ಮಾಸ್ಟರ್ ಮೊಹಮ್ಮದ್ ಅರ್ ಮನ್. ಹಾಗೂ ಉಪನಾಯಕನಾಗಿ ಮೊಹಮ್ಮದ್ ರಿಹಾಲ್ ಆಯ್ಕೆಯಾದರು.

ಶಿಕ್ಷಣ ಮಂತ್ರಿಯಾಗಿ ಆಯುಷತುಲ್ ಬಶೀರ, ಆಹಾರ ಮಂತ್ರಿಯಾಗಿ ಫಾತಿಮಾ ಸಿಯಾನ, ಗ್ರಹಮಂತ್ರಿ ಯಾಗಿ ರಚನಾ, ಕವನ್, ಆರೋಗ್ಯಮಂತ್ರಿಯಾಗಿ ಪ್ರೀತಮ್, ಸ್ವಚ್ಛತಾ ಮಂತ್ರಿಯಾಗಿ ಶಮಿತ್, ಕ್ರೀಡಾಮಂತ್ರಿಯಾಗಿ ಮಹಮ್ಮದ್ ರಭೀಹ್ ಸಾಂಸ್ಕೃತಿಕ ಮಂತ್ರಿಯಾಗಿ ಸಾತ್ವಿಕ, ಕೃಷಿಮಂತ್ರಿಯಾಗಿ ವರ್ಷಿತ್, ನೀರಾವರಿ ಮಂತ್ರಿಯಾಗಿ ಭರತ್ ರಾಜ್, ಆರೋಗ್ಯಮಂತ್ರಿಯಾಗಿ ಅನ್ವಿತ ಆಯ್ಕೆಯಾದರು.

ನಾಮಪತ್ರ ಸಲ್ಲಿಕೆ, ಮತಯಾಚನೆ, ಮತಪತ್ರಗಳ ಮೂಲಕ ಮಂತ್ರಿಮಂಡಲದ ಚುನಾವಣೆ ನಡೆಸಲಾಯಿತು. ಆಯ್ಕೆಯಾದ ಮಂತ್ರಿಗಳಿಗೆ ಪ್ರಮಾಣವಚನವನ್ನು ಭೋದಿಸಲಾಯಿತು.

LEAVE A REPLY

Please enter your comment!
Please enter your name here