ಉರುವಾಲುಪದವು ಅಬ್ಬಾಸ್ ಇಚ್ಚೂರು ನಿಧನ

0

ಉರುವಾಲು ಪದವು (ಎಸ್ ವೈ ಎಸ್) ಸುನ್ನೀ ಯುವಜನ ಸಂಘದ ಮಾಜಿ ಅಧ್ಯಕ್ಷ ಅಬ್ಬಾಸ್ ಇಚ್ಚೂರು ಉರುವಾಲು ಪದವು (72 ವ) ಜೂನ್ 17 ರಂದು ಅಲ್ಪಕಾಲದ ಅನಾರೋಗ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಮೃತರು ಪತ್ನಿ , ಎರಡು ಗಂಡು, ಎರಡು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here