







ಕಕ್ಕಿಂಜೆ :ಮುಂಡೈಲ್ ನಿವಾಸಿ ಚನ್ನಪ್ಪ ಮೊಗೇರ ಮುಂಡೈಲ್(75) ಜೂ 15 ರಂದು ನಿಧನ ಹೊಂದಿದರು. ಇವರು ತಾಲ್ಲೂಕು ಮೊಗೇರ ಸಂಘದ ಸದಸ್ಯಹಾಗೂ ತೋಟತ್ತಾಡಿ ಮೊಗೇರ ಸಂಘದ ಮಾಜಿ ಅಧ್ಯಕ್ಷರಾಗಿ ಹಾಗೂ ವಿಶ್ವ ಹಿಂದೂ ಪರಿಷತ್ ಭಜರಂಗಧಳದಲ್ಲಿ ಸೇವೆ ಸಲ್ಲಿದಿದ್ದರು.


ಪತ್ನಿ ಕಲ್ಯಾಣಿ ಪುತ್ರರಾದ ಉಮೇಶ ಚಂದ್ರ ಪುತ್ರಿರಾದ ದೇಜಮ್ಮ ಲಲೀತ ವಸಂತಿ ಅವರು ಅಗಲಿದ್ದಾರೆ









