ಇಂದಬೆಟ್ಟು ಜಗದೀಶ್ ಹೃದಯಾಘಾತದಿಂದ ನಿಧನ June 15, 2026 0 FacebookTwitterWhatsApp ಇಂದಬೆಟ್ಟು : ಮಡಂತ್ಯಾರು ನೂತನ್ ಕ್ಲಾತ್ ಸೆಂಟರ್ ನಲ್ಲಿ ಕಳೆದ 12ವರ್ಷ ದಿಂದ ಸೇವೆ ಸಲ್ಲಿಸುತ್ತಿದ್ದ ಜಗದೀಶ್ 35ವರ್ಷ ಜೂ. 14ರಂದು ಹೃದಯಘಾತ ದಿಂದ ನಿಧನರಾಗಿದ್ದಾರೆ.ಮೃತರು ತಂದೆ ಜಯ ಪೂಜಾರಿ, ತಾಯಿ ಸುಂದರಿಯನ್ನು ಅಗಲಿದ್ದಾರೆ.