ಮಾಯ ಶಾಲೆಗೆ ಉದ್ಯಮಿ ಜಯಣ್ಣ ಗೌಡ ಮೀನಂದೇಲು ಕುಟುಂಬದಿಂದ ಇನ್ವರ್ಟರ್ ಕೊಡುಗೆ

0

ಬೆಳಾಲು : ಮಾಯ ಸರ್ಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯ ಶಾಶ್ವತ ದಾನಿಗಳೆನಿಸಿರುವ ಉದ್ಯಮಿ ಜಯಣ್ಣ ಗೌಡ ಹಾಗೂ ಮಕ್ಕಳು, ಮೀನಂದೇಲು ಸ್ಟೋರ್ ಬೆಳಾಲು ಇವರು ಹಿಂದಿನಿಂದಲೂ ಮಾಯ ಶಾಲೆಗೆ ಒಂದಿಲ್ಲೊಂದು ಕೊಡುಗೆ ನೀಡುತ್ತಾ ಬಂದಿದ್ದಾರೆ.

ಅಂತೆಯೇ 2026-27 ನೇ ಸಾಲಿನಲ್ಲಿ ಶಾಲೆಗೆ ಇನ್ವರ್ಟರ್ ಕೊಡುಗೆಯಾಗಿ ನೀಡಿದ್ದಾರೆ. ಶಾಲೆಯ SDMC ಅಧ್ಯಕ್ಷ ಶಶಿಧರ ಆಚಾರ್ಯ, ಮುಖ್ಯ ಶಿಕ್ಷಕ ವಿಠ್ಠಲ ಎಂ. ಸ್ವೀಕರಿಸಿ ಶಾಲೆಯ ಸ್ಮಾರ್ಟ್ ಕ್ಲಾಸ್ ನಡೆಸಲು ಆ ಮೂಲಕ ವಿದ್ಯಾರ್ಥಿಗಳ ಕಲಿಕೆಗೆ ಬಹಳಾ ಉಪಯುಕ್ತವಾಗಿದೆ ಎಂದು ಕೃತಜ್ಞತೆ ಸಲ್ಲಿಸಿದರು .

LEAVE A REPLY

Please enter your comment!
Please enter your name here