ಮದ್ದಡ್ಕ: ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ ಹೊಡೆದ ಕಾರು

0

ಕುವೆಟ್ಟು: ಪುಂಜಾಲಕಟ್ಟೆ ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮದ್ದಡ್ಕ ಸಮೀಪದ ನೆರಳಕಟ್ಟೆ ಎಂಬಲ್ಲಿ ಜೂ 8ರoದು ಕಾರೊಂದು ಚಾಲಕನ ನಿಯಂತ್ರ ತಪ್ಪಿ ರಸ್ತೆಯ ಡಿವೈಡರ್ ಡಿಕ್ಕಿ ಹೊಡೆದ ಘಟನೆ ನಡೆದಿದೆ.

ಕಾರಿನಲ್ಲಿದ್ದ ಪ್ರಯಾಣಿಕರು ಧರ್ಮಸ್ಥಳ ಕಡೆಗೆ ಸಾಗುತ್ತಿದ್ದು ಎನ್ನಲಾಗಿದ್ದು ಅಪಾಯದಿಂದ ಪಾರಾಗಿದ್ದಾರೆ‌ ‌‌ಅಪಾಯದಿoದ ಪಾರಾದ ಸ್ಕೂಟಿ ಸವಾರ ಇದೇ ಸoದರ್ಭದಲ್ಲಿ ಕಾರಿನ ಎದುರಿನಿಂದ ಸಾಗುತ್ತಿದ್ದ ವಿಜಯ ಸಾಲಿಯಾನ್ ಎoಬವರು ಇoದಿನಿoದ ಬರುತ್ತಿದ್ದ ಕಾರನ್ನು ನೋಡುತ್ತಿದ್ದoತೆ ಕಾರು ರಾoಗ್ ಸೈಡಿಗೆ ಸಾಗಿ ಡಿವೈಡರ್ ಮತ್ತು ಮಾರ್ಗದ ಬದಿಯಲ್ಲಿ ಅಳವಡಿಸಿದ ಕಬ್ಬಿನ ತಡೆ ಬೇಲಿಗೆ ಡಿಕ್ಕಿ ಹೊಡೆದು ಟಯರ್ ಸ್ಪೋಟಗೊಂಡು ನಿಂತಿದೆ ಕಾರಿನ ಎದುರು ನಜ್ಜುಗುಜ್ಜಾಗಿದೆ.

LEAVE A REPLY

Please enter your comment!
Please enter your name here