ನಾರಾವಿಯ ಯುವಕ ಭಾರತೀಯ ಸೇನೆಯ ಅಗ್ನಿವೀರ್ ಹುದ್ದೆಗೆ ಆಯ್ಕೆ June 5, 2026 0 FacebookTwitterWhatsApp ಬೆಳ್ತಂಗಡಿ: ತಾಲೂಕಿನ ನಾರಾವಿ ಗ್ರಾಮದ ಹಟ್ಯಡ್ಕ ಮುಡಾಯಿಬಾಕ್ಯಾರು ಮನೆ ಶಶಿಕಲಾ ಮತ್ತುಅಶೋಕ ಅವರ ಪುತ್ರ ಶರತ್ ನಾರಾವಿ ಅವರು ಭಾರತೀಯ ಸೇನೆಯ ಅಗ್ನಿವೀರ್ ಜಿಡಿ ಹುದ್ದೆಗೆ ಆಯ್ಕೆಯಾಗಿದ್ದಾರೆ.